ಬೆಂಗಳೂರು: ಕರ್ನಾಟಕ ರಾಜ್ಯದ ಮೊಟ್ಟ ಮೊದಲ ಮುಖ್ಯಮಂತ್ರಿ ಕೆ ಸಿ ರೆಡ್ಡಿ ಅವರು ಅಂದಿನ ಪ್ರಥಮ ಪ್ರಧಾನ ಮಂತ್ರಿ ಜವಾಹರ್ ಲಾಲ್ ನೆಹರು ಅವರ ಜೊತೆಗೆ ಬಾಳ ಅನ್ಯೋನ್ಯವಾಗಿದ್ದರು ಅವರ ಜೊತೆಗೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಅದನ್ನು ಕೂಡ ಈ ಚಿತ್ರಗಳಲ್ಲಿ ನಾವು ಕಾಣಬಹುದು.
ಅದೇ ರೀತಿಯಲ್ಲಿ ಜವಹರಲಾಲ್ ನೆಹರು ಅವರ ಮನೆತನದ ಇವತ್ತಿನ ಜನತೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಉನ್ನತ ಮಟ್ಟದಲ್ಲಿ ಬೆಳೆಯಬೇಕಾದರೆ ಶ್ರೀಮತಿ ಸೋನಿಯಾ ಗಾಂಧಿಯವರ ಪುತ್ರಿ ಶ್ರೀಮತಿ ಪ್ರಿಯಾಂಕ ಗಾಂಧಿ ಕಾರಣರಾಗಿದ್ದಾರೆ. ಆ ಪ್ರಿಯಾಂಕ ಗಾಂಧಿಯವರು ಬೆಂಗಳೂರಿಗೆ ಆಗಮಿಸಿದಾಗ ಮಾಜಿ ಸಿ ಎಂ ಕೆ ಸಿ ರೆಡ್ಡಿ ಅವರ ಮೊಮ್ಮಗಳು ಮತ್ತು ಕಾಂಗ್ರೆಸ್ ಪಕ್ಷಕ್ಕೆ ವಿಶೇಷ ರೀತಿಯಲ್ಲಿ ಪಕ್ಷ ಸಂಘಟನೆಯಲ್ಲಿ ಕೆ ಸಿ ರಡ್ಡಿ ಯವರ ತತ್ವ ಸಿದ್ದಾಂತಗಳ ನ್ನು ಅಳವಡಿಸಿಕೊಂಡು ಕಾಂಗ್ರೇಸ್ ಪಕ್ಷದ ಮಹಿಳಾ ಘಟಕದ ಮುಖಂಡರಾದ ಶ್ರೀ ಮತಿ ವಸಂತ ಕವಿತಾ ರೆಡ್ಡಿ ಶಾಲು ಹೊದಿಸಿ ಗೌರವಿಸಿದಾಗ ಅನ್ಯೋನ್ಯತೆ ಇರುವುದು ಕಾಣಿಸಿಕೊಂಡಿತು.
ಅಲ್ಲಿಂದ ಇರುವ ಸಂಬಂಧಗಳು ಇಲ್ಲಿಯವರೆಗೂ ಕೂಡ ಮುಂದುವರೆಸಿಕೊಂಡು ಬಂದದ್ದು ಅನೇಕ ಕಾಂಗ್ರೆಸ್ಸಿಗರ ಹಾಗೂ ಕೆ ಸಿ ರಡ್ಡಿ ಮತ್ತು ನೆಹರು ಮನೆತನಗಳ ಸಂತೋಷಕ್ಕೆ ಕಾರಣವಾಗಿದೆ.ಈ ನಿಟ್ಟಿನಲ್ಲಿ ರಾಜ್ಯದ ಕೆ ಸಿ ರಡ್ಡಿ ಮೊಮ್ಮಗಳಾದ ವಸಂತ ಕವಿತಾ ಅವರಿಗೆ ಕಾಂಗ್ರೆಸ್ ಪಕ್ಷ ಗುರುತಿಸಿ ಭವಿಷ್ಯದಲ್ಲಿ ಒಳ್ಳೆಯ ಸ್ಥಾನ ನೀಡಿದರೆ ಪಕ್ಷ ಕೊಂದು ಗೌರವ ಸಿಗುತ್ತದೆ ಎಂಬ ಮಾತು ಜನರು ಬಾಯಲ್ಲಿ ಇದೆ.

0 Comments