Ticker

6/recent/ticker-posts

Ad Code

Responsive Advertisement

ಟಿ.ಬಿ.ಜಯಚಂದ್ರರವರಿಗೆ ಬಿ ಫಾರಂ ವಿತರಿಸಿದ ಡಿ.ಕೇ. ಶಿವಕುಮಾರ್

 ಮಾಜಿ ಸಚಿವ ಟಿ.ಬಿ.ಜಯಚಂದ್ರರವರು ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರ ಸದಾಶಿವನಗರದ ನಿವಾಸದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಶಿರಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಬಿ ಫಾರಂ ಪಡೆದರು.

ಈ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್ ರವರು ಮಾಜಿ ಸಚಿವರಿಗೆ ಶುಭ ಕೋರಿದರು‌

Post a Comment

0 Comments

Ad Code

Responsive Advertisement