Ticker

6/recent/ticker-posts

Ad Code

Responsive Advertisement

ಬಿ. ಎಸ್. ಪರಮಶಿವಯ್ಯ - ಎಸ್ ಸುರೇಶ್ ಕುಮಾರ್ ಭೇಟಿ

 ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ, ಹಿರಿಯರಾದ ಶ್ರೀ ಬಿ. ಎಸ್. ಪರಮಶಿವಯ್ಯನವರನ್ನು ರಾಜಾಜಿನಗರದ ಶಾಸಕರು ಹಾಗೂ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಯ ಅಭ್ಯರ್ಥಿಯೂ ಆದ ಶ್ರೀ ಎಸ್ ಸುರೇಶ್ ಕುಮಾರ್ ಅವರು ಭೇಟಿ ಮಾಡಿದರು.

 ಶ್ರೀ ಬಿ ಎಸ್ ಪರಮಶಿವಯ್ಯನವರು ಮುಂಬರುವ ಚುನಾವಣೆಗಳಲ್ಲಿ ಸುರೇಶ್ ಕುಮಾರ್ ಅವರು ವಿಜಯಶಾಲಿಗಳಾಗಲೆಂದು ತುಂಬು ಮನಸ್ಸಿನಿಂದ ಹಾರೈಸಿದರು ಹಾಗೂ ತಮ್ಮ ಎಲ್ಲಾ ಬೆಂಬಲವನ್ನು ನೀಡುವುದಾಗಿ ತಿಳಿಸಿದರು. 

ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಉಪ ಮಹಾಪೌರರಾದ ಶ್ರೀ ಕೆ ರಂಗಣ್ಣ, ಖ್ಯಾತ ಚಲನಚಿತ್ರ ನಿರ್ಮಾಪಕರು ಹಾಗೂ ಬಿಜೆಪಿ ಮುಖಂಡರಾದ ಶ್ರೀ ಜಿ. ಗಂಗಾಧರ್ ರವರು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement