ಜಯನಗರದ ಐದನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಶ್ರೀ ಸುಶಮೀಂದ್ರ ಸಭಾ ಭವನದಲ್ಲಿ ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಏಪ್ರಿಲ್ 20, ಗುರುವಾರ ಮೈಸೂರಿನ ಶ್ರೀಮತಿ ಸುಮನಾ ಶ್ರೀಕಾಂತ್ ಅವರಿಂದ "ದಾಸಗಾನ ವೈಭವ" ಕಾರ್ಯಕ್ರಮ ಜರುಗಿತು. ವಿ|| ಶ್ರೀ ಎಸ್. ಶಶಿಧರ್ ಪಿಟೀಲು ವಾದನದಲ್ಲಿ ಹಾಗೂ ವಿ|| ಶ್ರೀ ಶ್ರೀನಿವಾಸ್ ಅನಂತರಾಮಯ್ಯ ಮೃದಂಗ ವಾದನದಲ್ಲಿ ಸಾಥ್ ನೀಡಿದರು.

0 Comments