Ticker

6/recent/ticker-posts

Ad Code

Responsive Advertisement

ಪ್ರಯಾಣಿಕ ಹಡಗಿನಲ್ಲಿ ಭಾರೀ ಬೆಂಕಿ: 31 ಮಂದಿ ಸಜೀವದಹನ, ಹಲವರು ನಾಪತ್ತೆ

ಮನಿಲಾ: ಪ್ರಯಾಣಿಕ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕನಿಷ್ಠ 31 ಮಂದಿ ಸಜೀವದಹನಗೊಂಡ, ಹಲವರು ಗಾಯಗೊಂಡಿರುವ ಹಾಗೂ ನಾಪತ್ತೆಯಾಗಿರುವ ಘಟನೆ ದಕ್ಷಿಣ ಫಿಲಿಪ್ಪೀನ್ಸ್ನಲ್ಲಿ ನಡೆದಿದೆ.

ಎಂವಿ ಲೇಡಿ ಮೇರಿ ಜಾಯ್ 3 ಎಂಬ  ಹಡಗಿನಲ್ಲಿ ಸುಮಾರು 250ಕ್ಕೂ ಅಧಿಕ ಪ್ರಯಾಣಿಕರು ಹಾಗೂ ಸಿಬ್ಬಂದಿ ಎಂದು ತಿಳಿದುಬಂದಿದೆ. 200ಕ್ಕೂ ಹೆಚ್ಚು ಜನರು ಜೀವ ಉಳಿಸಿಕೊಳ್ಳಲು ನೀರಿಗೆ ಜಿಗಿದಿದ್ದಾರೆದಟ್ಟವಾದ ಕತ್ತಲಿನಲ್ಲಿಯೂ ಕರಾವಳಿ ಕಾವಲು ಪಡೆನೌಕಾ ಪಡೆಸಮೀಪದಲ್ಲಿದ್ದ ದೋಣಿ ಹಾಗೂ ಸ್ಥಳೀಯ ಮೀನುಗಾರರು ಅವರನ್ನು ರಕ್ಷಿಸಿದ್ದಾರೆ ಎಂದು ಬಸಿಲನ್ನ ದಕ್ಷಿಣ ಪ್ರಾಂತ್ಯದ ಗವರ್ನರ್ ಜಿಮ್ ಹತಮಾನ್ ತಿಳಿಸಿದ್ದಾರೆ.

ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

Post a Comment

0 Comments

Ad Code

Responsive Advertisement