*ಸಂವತ್ಸರ:*ಶೋಭನಕೃತ್.
*ಆಯಣ:* ಉತ್ತರಾಯಣ.
*ಋತು:* ವಸಂತ.
*ಮಾಸ:* ಚೈತ್ರ.
*ಪಕ್ಷ:* ಶುಕ್ಲ.
*ತಿಥಿ:* ಪ್ರತಿಪತ್
*ವಾಸರ:* ಸೌಮ್ಯವಾಸರ.
*ನಕ್ಷತ್ರ:* ಉತ್ತರಾಭಾದ್ರಪದಾ.
*ಯೋಗ:* ಶುಕ್ಲ.
*ಕರಣ:* ಕಿಂಸ್ತುಘ್ನ.
*ಶ್ರಾದ್ಧ ತಿಥಿ:* ಪ್ರತಿಪತ್.
*ಸೂರ್ಯೊದಯ:* 06.30
*ಸೂರ್ಯಾಸ್ತ:* 06:38
*ರಾಹು ಕಾಲ :* 12:00PM To 01:30PM.
*ದಿನ ವಿಶೇಷ*
*ನೂತನ ಸಂವತ್ಸರಾರಂಭ, ಚಾಂದ್ರಮಾನ ಯುಗಾದಿ,ಅಭ್ಯಂಗ(ಅಭ್ಯಂಜನ), ನಿಂಬಪುಷ್ಪಭಕ್ಷಣ,ಪಂಚಾಂಗಪೂಜನ, ಪಂಚಾಂಗಶ್ರವಣ, ವತ್ಸರಾಧಿಪಪೂಜೆ, ನವವಸ್ತ್ರಧಾರಣ, ದಧಿಕ್ಷೀರಘೃತವರ್ಜನ, ಶಕುನನಿರೀಕ್ಷಣ, ಮಾಸಪರ್ಯಂತ ದಂಪತಿ ಪೂಜನಾತ್ಮಕ ಗೌರೀವೃತ, ಮಾಸಪರ್ಯಂತ ಧರ್ಮಘಟದಾನ, ಪ್ರಪಾದಾನ, ರಾಮನವರಾತ್ರಾರಂಭ,ಧ್ವಜಾರೋಹಣ, ಶ್ವೇತವರಾಹಕಲ್ಪಾದಿ, ಇಷ್ಟಿ, ಶ್ರೀಪುರುಷೋತ್ತಮ ತೀರ್ಥರ ಗುಹಾಪ್ರವೇಶ ಅಬ್ಬೂರು, ಸರ್ವರಿಗೂ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು 💐🌹💐🌹🌹💐🌹*

0 Comments