Ticker

6/recent/ticker-posts

Ad Code

Responsive Advertisement

ಶ್ರೀನಿವಾಸ ಕಲ್ಯಾಣ ಉತ್ಸವಕ್ಕೆ ಭೂಮಿ ಪೂಜೆ

ವಾರ್ತಾಜಾಲ, ಶಿಡ್ಲಘಟ್ಟ : ಮಾ.25 ರಂದು ನಗರದ ನೆಹರೂ ಕ್ರೀಡಾಂಗಣಲ್ಲಿ  ನಡೆಯಲಿರುವ ಅದ್ದೂರಿ ಶ್ರೀನಿವಾಸ ಕಲ್ಯಾಣ ಉತ್ಸವಕ್ಕೆ ಭೂಮಿ ಪೂಜೆಗೆ ಉನ್ನತ ಶಿಕ್ಷಣ ಸಚಿವ  ಅಶ್ವಥ್ ನಾರಾಯಣ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾದ ಸೀಕಲ್ ರಾಮಚಂದ್ರಗೌಡ,ಮಾಜಿ ಶಾಸಕ ಎಂ ರಾಜಣ್ಣ ಹಾಗೂ ತಾಲೂಕಿನ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು.




Post a Comment

0 Comments

Ad Code

Responsive Advertisement