Ticker

6/recent/ticker-posts

Ad Code

Responsive Advertisement

ಧರ್ಮಸ್ಥಳದ ಧಮಾಧಿಕಾರಿಗಳಿಗೆ ಕೋಟಿ ಗೀತಾ ಯಜ್ಞ ದ ಪುಸ್ತಕ ಸಮರ್ಪಣೆ * ಪುತ್ತಿಗೆ ಮಠದ ಪ್ರಮುಖರ ಉಪಸ್ಥಿತಿ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ   ಧರ್ಮಾಧಿಕಾರಿ ಪದ್ಮವಿಭೂಷಣ    ರಾಜರ್ಷಿ   ಡಾ | ಡಿ . ವೀರೇಂದ್ರ ಹೆಗ್ಗಡೆ hi ಅವರಿಗೆ ಪುತ್ತಿಗೆ ಮಠದ " ಕೋಟಿ ಗೀತಾ ಲೇಖನ ಯಜ್ಞ" ದ ಪುಸ್ತಕಗಳನ್ನು ಸಮರ್ಪಣೆ ಮಾಡಿ ಮಾರ್ಗದರ್ಶನ   ಕೋರ  ಲಾಯಿತು . ರಾಜ್ಯ ಸಭಾ ಸದಸ್ಯರೂ ಆಗಿರುವ  ಶ್ರೀ ಹೆಗ್ಗಡೆ ಅವರು  ಪುತ್ತಿಗೆ ಶ್ರೀ ಪಾದರ  ಈ ಜಾಗತಿಕ ಧಾರ್ಮಿಕ ಸಂಕಲ್ಪ ಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.  ಕ್ಷೇತ್ರದ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. 

ಶ್ರೀ ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್  , ವಾದಿರಾಜ ಸಂಶೋಧನಾ ಕೇಂದ್ರದ ನಿರ್ದೇಶಕ  ಡಾ. ಬಿ. ಗೋಪಾಲ ಆಚಾರ್ಯ, ಸಂಕರ್ಷಣ ಪ್ರಖಂಡದ ಗೀತಾ ಪ್ರಚಾರಕ ಕೆ. ವಿ. ರಮಣ ಆಚಾರ್ಯ, ಅಂತರ್ಯಾಮಿ ಯ ನಂದನ್ ದಳವಾಯಿ ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement