ನೃತ್ಯ ದಿಶಾ ಟ್ರಸ್ಟ್ (ರಿ)
ಸಂಸ್ಥಾಪಕರು ಗುರು.ಶ್ರೇಮತಿ ದರ್ಶಿನಿ ಮಂಜುನಾಥ್ ರವರು ತಮ್ಮ ಶಿಷ್ಯರೊಂದಿಗೆ ಭಾನುವಾರ ವಿನೂತನವಾಗಿ ಕಾರ್ಯಕ್ರಮ ಆಯೋಜಿಸಿದರು. ಸಂಸ್ಥೆಯ ಮಕ್ಕಳು ಸ್ವಾವಲಂಬಿ ಅನಾಥ ಹೆಣ್ಣು ಮಕ್ಕಳ ಆಶ್ರಮದಲ್ಲಿ ನೃತ್ಯ ಕಾರ್ಯಕ್ರಮ ನೀಡಿದರು.
ಉಚಿತ ಪೂರ್ತಿದಿನದ ಊಟ, ಹಣ್ಣು, ಸ್ಕೂಲ್ ಬ್ಯಾಗ್ ಕೊಟ್ಟು ನೃತ್ಯ ದಿಶಾ ಸಂಸ್ಥೆ ಸಮಾಜಕ್ಕೆ ಮಾದರಿಯಾಗಿದೆ.
ನರ್ತಿಸಿದರು ಕಲಾವಿದರು : ಖುಷಿ, ಸೂಹನಿ, ಶ್ರಾವಣಿ, ಅಕ್ಷರ, ದಶಮಿ, ಸಾನ್ವಿ, ಅಪೂರ್ವ, ಶ್ರದ್ಧಾ, ಪ್ರಿಯದರ್ಶಿನಿ, ಹನ್ಸಿಕಾ, ಜಯಶ್ರೀ, ಕೀರ್ತನ, ಮನಿಷಾ,

0 Comments