ನಮೋ ವೆಂಕಟೇಶ...ನಿನ್ನೆ ದಿನಾಂಕ 07-01-2023 ರಂದು ಮತ್ತಿಕೇರೆ ರಾಘವೇಂದ್ರಸ್ವಾಮಿಗಳ ಮಠ, ಬೆಂಗಳೂರಿನಲ್ಲಿ ಶ್ರೀ ಪುರಂದರದಾಸರ ಆರಾಧನೆ ಪ್ರಯುಕ್ತ ದಾಸರ ಪದಗಳ ಗಾಯನ ಸ್ಪೆಧೆ ಆಯೋಜಿಸಲಾಗಿತ್ತು...8 ವರ್ಷದಿಂದ 40 ವರ್ಷದವರೆ ಅನೇಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು....
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹಾಗು ನಿರ್ಣಾಯಕರಾಗಿ ವಿದೂಷಿ ಶ್ರೀಮತಿ ಮಾನಸ ಕುಲಕರ್ಣಿ ಹಾಗು Dr. N G ವಿಜಯಲಕ್ಶ್ಮಿ ಅವರು ಆಗಮಿಸಿದ್ದರು...ಎದೆ ಸಂದರ್ಭದಲ್ಲಿ ಮಠದ ಟ್ರಸ್ಟಿಗಳಾದ ಶ್ರೀ ಮಧುಸೂಧನ್, ಶ್ರೀ ಜಯಂತ್, ಮಠದ ಪ್ರೆಸಿಡೆಂಟ್ ಶ್ರೀ ಕೃಷ್ಣರವ್ ಅವರು ಉಪಸ್ಥಿತರಿದ್ದರು ಮಕ್ಕಳು ಶ್ರೀ ಪುರಂದರದಾಸರ ಅನೇಕ ಕೃತಿಗಳನ್ನು ಹಾಡಿದರು....ವಿಜೇತರಿಗೆ ಶ್ರೀಮತಿ ಮಾನಸ ಕುಲಕರ್ಣಿ ಅವರಿಂದ ಬಹುಮಾನ ವಿತರಣೆ ನಡೆಯಿತು...ರಾಯರ ಮಂಗಳಾರತಿ ನಂತರ ತೀರ್ಥ ಪ್ರಸಾದದ ನಂತರ ಕಾರ್ಯಕ್ರಮ ಸಂಪನ್ನವಾಯಿತು ನೆರೆದಂತ ಭಕ್ತರೆಲ್ಲ ರಾಯರ ದರ್ಶನ ಪಡೆದು ಕೃತಾರ್ಥರಾದರು.






0 Comments