Ticker

6/recent/ticker-posts

Ad Code

Responsive Advertisement

ಮಾಜಿ ಶಾಸಕ ಡಾ ವೈ ಎ ನಾರಾಯಣಸ್ವಾಮಿ ಅವರಿಗೆ‌ ಅಭಿನಂದನಾ ಸಮಾರಂಭ

ಹೆಬ್ಬಾಳ ವಿಧಾನ ಕ್ಷೇತ್ರದ ಒಕ್ಕಲಿಗರ ಬಳಗದಿಂದ ವಿಧಾನ ಪರಿಷತ್ ನಲ್ಲಿ ಸರ್ಕಾರದ ಮುಖ್ಯ ಸಚೇತಕರು ಹಾಗೂ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಡಾ ವೈ ಎ ನಾರಾಯಣಸ್ವಾಮಿ ಅವರಿಗೆ‌ ಅಭಿನಂದಾನಾ ಸಮಾರಂಭ.

ಹೆಬ್ಬಾಳ ವಿಧಾನಸಭಾ ಕ್ಷೇತ್ರದಿಂದ ಒಕ್ಕಲಿಗ ಸಮುದಾಯದಿಂದ ಪ್ರಪ್ರಥಮವಾಗಿ ಶಾಸಕರಾದ ಡಾ ವೈ ಎ ನಾರಾಯಣಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸುವ‌ ಕಾರ್ಯಕ್ರಮ ಒಕ್ಕಲಿಗರ ಬಳಗ‌ದಿಂದ ನಡೆಯಿತು

ವಿಜಯನಗರ, ಆದಿಚುಂಚನಗಿರಿ ಶಾಖಾಮಠದ, ಸೌಮ್ಯನಾಥ ಸ್ವಾಮೀಜಿ ಕೇಂದ್ರದ ಮಾಜಿ ಸಚಿವ ಡಿ ವಿ ಸದಾನಂದಗೌಡ, ಸಹಕಾರ ಸಚಿವ ಎಸ್ ಟಿ ಸೋಮಶೇಖರ್. ವಿಧಾನಪರಿಷತ್ ಸದಸ್ಯ ಅ ದೇವೇಗೌಡ, ಡಾ ವೈ ಎ ನಾರಾಯಣ ಸ್ವಾಮಿ‌ ಅವರ ಪತ್ನಿ ಉಷಾ ಪುತ್ರ ಹಾಗೂ ಪುತ್ರಿ ಅಭಿನಂದನಾ ಸಮಾರಂಭದಲ್ಲಿ  ಹಾಜರಿದ್ದರು.

Post a Comment

0 Comments

Ad Code

Responsive Advertisement