Ticker

6/recent/ticker-posts

Ad Code

Responsive Advertisement

ರಾಧಿಕಾ ಜೋಶಿ ಮತ್ತು ಸಂಗಡಿಗರಿಂದ "ಭಜನಾಮೃತ"

ವೈಕುಂಠ ಏಕಾದಶಿ ಪ್ರಯುಕ್ತ ಪ್ರಕಾಶನಗರದ 11ನೇ ಮುಖ್ಯರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜನವರಿ 2, ಸೋಮವಾರ ಸಂಜೆ 5-30ಕ್ಕೆ ಶ್ರೀ ಪೇಜಾವರ ಭಜನಾ ಮಂಡಳಿಯ ಶ್ರೀಮತಿ ರಾಧಿಕಾ ಜೋಶಿ ಮತ್ತು ಸಂಗಡಿಗರಿಂದ "ಭಜನಾಮೃತ"- ಹರಿದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಿದೆ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಪ್ರಕಾಶನಗರ, ಬೆಂಗಳೂರು-21


ಸರ್ವರಿಗೂ ಆದರದ ಸುಸ್ವಾಗತ


Post a Comment

0 Comments

Ad Code

Responsive Advertisement