. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||
**ಇಂದಿನ ಪಂಚಾಂಗ **
** ಮಂಗಳವಾರ .**
* 24 - 01 - 2023.*
** ಎಲ್ಲರಿಗು ಒಳಿತಾಗಲಿ.**
ಜಂಬೂ ದ್ವೀಪೇ, ಭರತ ಖಂಡೇ
ಭರತ ವರ್ಷೇ,ದಂಡಕಾರಣ್ಯೇ ಆದ್ಯಬ್ರಹ್ಮಣ:, ದ್ವಿತೀಯ ಪರಾರ್ಧೇ ಶ್ವೇತವರಾಹ ಕಲ್ಪೇ, ವೈವಸ್ವತ ಮನ್ವಂತರೇ, ಕಲಿಯುಗೇ ಪ್ರಥಮಪಾದೇ ಸ್ವಸ್ತಿಶ್ರೀ ವಿಜಯಾಭ್ಯುದಯ ಶುಭಕೃತು ನಾಮ
ಸಂವತ್ಸರ. ಉತ್ತರಾಯಣ.
ಗತಶಾಲಿ (ಶ್ರೀ ಶಾಲಿವಾಹನ ಶಕ)
1944
ಗತಕಲಿ (ಶ್ರೀ ಕೃಷ್ಣ ಶಕ). 5123.
ಋತು : ಶಿಶಿರ ಋತು.
ಮಾಸ : ಮಾಘ ಮಾಸೇ.
ಪಕ್ಷ : ಶುಕ್ಲ ಪಕ್ಷ.
ವಾಸರ : ಭೌಮ ವಾಸರ,
ತಿಥಿ:- ತದಿಗೆ ಮ.3:24 ವರೆಗೆ ಆಮೇಲೆ ಚೌತಿ ನಾಳೆ ಮ.12:35 ವರೆಗೆ ಆಮೇಲೆ ಪಂಚಮಿ ನಾಳಿದ್ದು ಬೆ.10:29ವರೆಗೆ ಆಮೇಲೆ ಷಷ್ಟಿ ಶುಕ್ರವಾರ ಬೆ.9:11 ವರೆಗೆ ಆಮೇಲೆ ಸಪ್ತಮಿ ಶನಿವಾರ ಬೆ.8:44 ವರೆಗೆ.
ನಕ್ಷತ್ರ:- ಶತಭಿಷ ರಾ.9:58 ವರೆಗೆ ಆಮೇಲೆ ಪೂರ್ವಬಾದ್ರ ನಾಳೆ ರಾ.8:06 ವರೆಗೆ ಆಮೇಲೆ ನಾಳಿದ್ದು ಉತ್ತರಬಾದ್ರ ಸಾ.6:57 ವರೆಗೆ ಆಮೇಲೆ ರೇವತಿ ಶುಕ್ರವಾರ ಸಾ.6:37 ವರೆಗೆ.*
ಶ್ರಾದ್ಧ ತಿಥಿ:- ತದಿಗೆ.
ಯೋಗ:- ವರಿಯಾನ್ ರಾ.9:37 ವರೆಗೆ ಆಮೇಲೆ ಪರಿಘ ನಾಳೆ ಸಾ.6:15 ವರೆಗೆ ಆಮೇಲೆ ಶಿವ ನಾಳಿದ್ದು ಮ.3:29 ವರೆಗೆ ಆಮೇಲೆ ಸಿದ್ಧ ಶುಕ್ರವಾರ ಮ.1:22 ವರೆಗೆ ಆಮೇಲೆ ಸಾಧ್ಯ ಶನಿವಾರ ಬೆ.11:54 ವರೆಗೆ.
ಕರಣ- ಗರಜ ಮ.3:24 ವರೆಗೆ ಆಮೇಲೆ ಭದ್ರೆ ನಾಳೆ ಮ.12:35 ವರೆಗೆ ಆಮೇಲೆ ಬಾಲವ ನಾಳಿದ್ದು ಬೆ.10:29 ವರೆಗೆ ಆಮೇಲೆ ತೈತುಲ ಶುಕ್ರವಾರ ಬೆ.9:11 ವರೆಗೆ ಆಮೇಲೆ ವಣಿಜ ಶನಿವಾರ ಬೆ.8:44 ವರೆಗೆ.*
————————————————. * ಅಭಿಜಿತ್ ಮಹೂರ್ತ:-
- ಮ.12:09 ರಿಂದ ಮ. 12:55 -
ಅಮೃತಕಾಲ:-3:30PM-4:56PM.
——————————————— - ರವಿ ರಾಶಿ : - ಮಕರ.
ಚಂದ್ರ ರಾಶಿ: - ಕುಂಭ.
——————————————
ರಾಹುಕಾಲ:- ಮ. 03:00 - 04:30.
ಗುಳಿಕ ಕಾಲ: ಮ. 12:00 - 01:30..
ಯಮಗಂಡ: ಬೆ. 09:00 - 10:30.
————————————— - - - ಸೂರ್ಯೋದಯ : ಬೆ. 06:46.
ಸೂರ್ಯಾಸ್ತ : ಸಾ. 06:17.
ಚಂದ್ರೋದಯ: 08:58 A M.
*ಚಂದ್ರಾಸ್ತ: 09:01 P M.
- - - ಇಂದಿನ ವಿಶೇಷ :- - -
ಮೌನಗೌರಿ ವ್ರತ, ಕುಂದ ಚತುರ್ಥಿ, ಉತ್ತಮೇಶ್ವರ ರಥ, ಗಡಿ ಜಾತ್ರೆ, ಅಮಿನಾಘಡ ವೀರಭದ್ರೇಶ್ವರ ಜಾತ್ರೆ, ಗುಂಡೂರು ಬಸವೇಶ್ವರ ರಥ, ಕಲ್ಕಿ ಜಯಂತಿ, ಬೈತೂರು ದೇವರ ಜಾತ್ರೆ, ಕವಿ ಮುದ್ದಣ್ಣ ಜಯಂತಿ.*
————————————————
**ನುಡಿ ಮುತ್ತುಗಳು/ THOUGHTS OF THE DAY.**
- - - - - - - - - - - - **
**ನಿರಾಶವಾದಿಯಾದವನಿಗೆ ಪ್ರತಿ ಅವಕಾಶದಲ್ಲೂ ಕಷ್ಟಗಳೇ ಕಾಣಿಸುತ್ತದೆ.ಆದರೆ ಆಶಾವಾದಿ ಎಂತಹ ಸಂಕಷ್ಟದ ಸಮಯದಲ್ಲೂ ಅವಕಾಶ ಅರಸುತ್ತಾನೆ.ಜೀವನದಲ್ಲಿ ಯಾವತ್ತೂ ಭರವಸೆ ಕಳೆದುಕೊಳ್ಳಬೇಡಿ.**
** ಯಶಸ್ಸೇ ಸಂತೋಷದ ಕೀಲಿಕೈ ಅಲ್ಲ. ಆದರೆ ಸಂತೋಷ ಇದ್ದೆಡೆ ಮಾತ್ರ ಯಶಸ್ಸು ಸಾಧ್ಯ. ಮಾಡುವ ಕೆಲಸವನ್ನು ಮನ ತುಂಬಾ ಪ್ರೀತಿಸಿ. ಆಗ ಯಶಸ್ಸು ತಂತಾನೆ ಬರುತ್ತದೆ..**
** ನಿಮ್ಮ ಗತ ದಿನಗಳು ನಿಮ್ಮ ವರ್ತಮಾನವನ್ನು ನಿರ್ದೇಶಿಸದಿರಲಿ ಅಥವಾ ನಿಮ್ಮ ಭವಿಷ್ಯವನ್ನು ನಿಯಂತ್ರಿಸದಿರಲಿ.**
** ನಂಬಿಗೆ ಗಳಿಸಿಕೊಳ್ಳಲು ತುಂಬಾ ಸತ್ಯವಂತಿಕೆ ಬೇಕು. ನಂಬಿಗೆ ಕಳೆದು ಕೊಳ್ಳಲು ಒಂದೇ ಒಂದು ಸುಳ್ಳು ಸಾಕು.**
** ನಾವು ಎಷ್ಟು ವಿಷಯಗಳನ್ನು ತಿಳಿದುಕೊಂಡಿದ್ದೇವೆ ಎಂಬುದಕ್ಕಿಂತ ತಿಳಿದು ಕೊಂಡಿರುವ ವಿಷಯಗಳನ್ನು ಬದುಕಿನಲ್ಲಿ ಹೇಗೆ ಅಳವಡಿಸಿಕೊಳ್ಳುತ್ತೇವೆ ಎಂಬುದು ಮುಖ್ಯ.**
**ಜೀವನದಲ್ಲಿ ನಾವು ಬಯಸಿದ ಪ್ರತಿಯೊಂದೂ ಭಯವೆಂಬ ಗೋಡೆಯ ಹಿಂದೆ ಅಡಗಿರುತ್ತದೆ, ಅದನ್ನು ದಾಟಿದವರಿಗಷ್ಟೇ ದಕ್ಕುತ್ತದೆ.**
**ಅತಿವೇಗ,ಅವಸರ ಅಪಘಾತಕ್ಕೆ ಕಾರಣ.ಇದು ಬದುಕಿಗೂ ಅನ್ವಯಿಸುತ್ತದೆ.**
**Like attract like, create in words the frequency you wish to manifest in your life. Adding positive affirmative words and repeat in your heart and mind. Like attract like.**
** The world judges your Presentation no matter what your Intentions are but The Almighty judges your
Intentions no matter how
your Presentation is.**
**We have two ears and only one tongue so that we may hear more and speak less. It's not at all hard to understand a person; it's only hard to listen without bias. We are short on ears and long on mouth. ...
Many people in the world don't really use their brains to think. And people who don't think are the ones who don't listen to others.
Most of the successful people are the ones who do more listening than talking. To assess the quality of thoughts of people, don't listen to their words, but watch their actions.**
* The Most Valuable Gift You Can Receive is an Honest Friend.**
** Everyone is unique in their Own Way. In A Different and Beautiful Way, Appreciate Each Other. It will be a Wonderful World.**
**Confidence is better than Perfection because Perfection Means doing the Best but Confidence means knowing How to Handle the Worst.**
**It is Better to be UNIQUE than the Best. Being the Best makes you the Number one but, being Unique makes you the Only One.**
——————————————- - - - - *!! ಸರ್ವೆಜನಃ ಸುಖಿನೋಭವಂತು॥**
————————————————
0 Comments