Ticker

6/recent/ticker-posts

Ad Code

Responsive Advertisement

ಗಗನಕೊಂದು ಕಾವ್ಯ ಗುಚ್ಛ ಕವನ ಸಂಕಲನ ಲೋಕಾರ್ಪಣೆ

 ಪರಂಪರಾ ಕಲ್ಚರಲ್ ಫೌಂಡೇಶನ್ ವತಿಯಿಂದ ಗಗನಕೊಂದು ಕಾವ್ಯ ಗುಚ್ಛ ಕವನ ಸಂಕಲನ ಲೋಕಾರ್ಪಣೆ  ಮಾಡಲಾಯಿತು. 

ನಯನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಕವಿ ಡಾ.ದೊಡ್ಡರಂಗೇಗೌಡ ಕೃತಿಯನ್ನು ಬಿಡುಗಡೆ ಮಾಡಿದರು. 

ಪರಂಪರಾ ಕಲ್ಚರಲ್ ಫೌಂಡೇಶನ್ ನ ಅಧ್ಯಕ್ಷ ಜಿ.ಪಿ.ರಾಮಣ್ಣ, ಗಗನ್ ದೀಪ್ ಸಿಂಗ್, ಪ್ರಕಾಶಕ ಡಾ.ಎಂ. ಬೈರೇಗೌಡ, ಎಂ.ಎಸ್.ವೆಂಕಟೇಶ್, ಕೃತಿಕಾರ ಸದ್ಗುರು ಬಾಬು, ಹಿರಿಯ ವಿಮರ್ಶಕ ಡಾ.ಬೈರಮಂಗಲ ರಾಮೇಗೌಡ, ಲೇಖಕ ಡಾ.ಕಾ.ವೆಂ.ಶ್ರೀನಿವಾಸ ಮೂರ್ತಿ ಮತ್ತು ಕೆಎಎಸ್ ಅಧಿಕಾರಿಣಿ ಜಿ.ರಶ್ಮಿ ಅವರುಗಳಿದ್ದಾರೆ.

Post a Comment

0 Comments

Ad Code

Responsive Advertisement