ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು.. ವತಿಯಿಂದ..2023 ರ ಜನವರಿ 4ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ... ಹುಲಿ @60... ಅಭಿನಂದನಾ ಗ್ರಂಥ ಬಿಡುಗಡೆ.. 10 ಹಲವಾರು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ...
ಇದರ ಪೂರ್ವಭಾವಿಯಾಗಿ ಇಂದು ಸಂಜೆ ಗಾಂಧಿನಗರದ ಖಾಸಗಿ ಸಭಾಂಗಣದಲ್ಲಿ ಸಭೆಯನ್ನು ಏರ್ಪಡಿಸಲಾಗಿತ್ತು.. ಪರಿಷತ್ತಿನ ರಾಜ್ಯ ಹಾಗೂ ರಾಷ್ಟ್ರಧ್ಕ್ಷರಾದ ಡಾಕ್ಟರ್// ಹುಲಿಕಲ್ ನಟರಾಜ್, ಪರಿಷತ್ತಿನ ಇತರೆ ಪದಾಧಿಕಾರಿಗಳಾದ ರವಿ ಬಿಳಿ ಶಿವಾಲೆ ಕೆ.ಜೆ.ಗೋವಿಂದ ರಾವ್, ವಿ.ಬಿ.ಸ್ವಾಮಿ, ಚಿಕ್ಕ ಹನುಮಂತೇಗೌಡ, ಹಾಗೂ ಜೀವನದಿ ವಾಯ್ಸ್ ಪತ್ರಿಕೆ ಸಂಪಾದಕರಾದ.. ಎಲ್ ಮಂಜುನಾಥಯ್ಯ, ಸೂರ್ಯವಂಶ ಪತ್ರಿಕೆ ಸಂಪಾದಕರಾದ ಎನ್. ಶಿವಾನಂದ ಇತರೆ ಪದಾಧಿಕಾರಿಗಳು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು..

0 Comments