Ticker

6/recent/ticker-posts

Ad Code

Responsive Advertisement

ಬಿ ಇ ಎಲ್ ಶೈಕ್ಷಣಿಕ ಸಂಸ್ಥೆಗಳ ಸ್ವಚ್ಛತಾ ಮಿಷನ್ ಕಾರ್ಯಕ್ರಮ

ಬಿ ಇ ಇ ಏ ನ ಸಪ್ತ ಶೈಕ್ಷಣಿಕ ಸಂಸ್ಥೆಗಳು ಹಮ್ಮಿಕೊಂಡಿದ ಸ್ವಚ್ಛತಾ ಮಿಷನ್ ಕಾರ್ಯಕ್ರಮವನ್ನು 16-12-2022 ರಂದು ಶುಕ್ರವಾರ ಬೆಳಗ್ಗೆ 9:0 ಗಂಟೆಗೆ ಡಾ|| ಬಿ. ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸ್ವಚ್ಛತಾ ಪ್ರತಿಜ್ಞೆಯನ್ನು ಸುಮಾರು 4000 ಸಾವಿರಕ್ಕೂ ಹೆಚ್ಚು ಜನರು ಸ್ವೀಕರಿಸಿದರು. ಈ ಕಾರ್ಯಕ್ರಮವು ಬಿಇಇಐನ, ಕಾರ್ಯದರ್ಶಿಗಳಾದ ಶ್ರೀ ಯುತ ನರಸಿಂಹ ಕುಮಾರ್ ಎಸ್ ವಿ ಎನ್ ರವರ ಮಾರ್ಗದರ್ಶನದಲ್ಲಿ ಮತ್ತು ಧೀರಜ್ ಠಾಕ್ರೆ ಹಾಗೂ ರಂಜನ್ ಕುಮಾರ್ ಬಾರಿಕ್ ಬಿ ಇ ಇ ಐ ನ ಸದಸ್ಯರು ಆಡಳಿತಾಧಿಕಾರಿಗಳು ಶ್ರೀ ಎಂ ರಘುಪತಿ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರುಗಳು ಸಿಬ್ಬಂದಿಗಳು, ವಿದ್ಯಾರ್ಥಿಗಳು, ಎನ್ ಸಿ, ಸಿ, ಮತ್ತು ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಯಶಸ್ವಿಯಾಗಿ ನಡೆಯಿತು.







ಸ್ವಚ್ಛತಾ ಪ್ರತಿಜ್ಞೆ ವಿಧಿ ಸ್ವೀಕರಿಸಿದ ನಂತರ ಎಲ್ಲರೂ ಸೇರಿ ಡಾ || ಬಿ ಆರ್ ಅಂಬೇಡ್ಕರ್ ಕ್ರೀಡಾಂಗಣದಿಂದ ಜಾಥ ಆರಂಭಿಸಿ ಬಿ ಇ ಎಲ್ ವೃತ್ತದವರೆಗೂ ಸ್ವಚ್ಛ ಮಾಡುತ ಮೂಲಕ ಸ್ವಚ್ಛತಾ ಜಾಥ ಮಾಡಲಾಯಿತ್ತು.

ಈ ಕಾರ್ಯಕ್ರಮವು ನೋಡುಗರ ಮನಸ್ಸನ್ನು ಸೆಳೆಯುವಂತೆ ಬಹಳ ಅದ್ಭುತವಾಗಿ ಮೂಡಿಬಂತು, ಹಾಗೂ ಸ್ವಚ್ಛತೆ ಬಗ್ಗೆ ಎಲ್ಲರೂ ಅರಿವು ಹೊಂದಲು ಈ ಕಾರ್ಯಕ್ರಮವು ಪ್ರೇರಣೆಯಾಗಿತ್ತು.

Post a Comment

0 Comments

Ad Code

Responsive Advertisement