Ticker

6/recent/ticker-posts

Ad Code

Responsive Advertisement

ಕುಸ್ತಿ ಪಂದ್ಯಾವಳಿಯ ಆಯೋಜನೆಯ ಅಂಗವಾಗಿ ನಡೆದ ಪತ್ರಿಕಾಗೋಷ್ಠಿ,

67 ಕನ್ನಡ ರಾಜ್ಯೋತ್ಸವ ಅಂಗವಾಗಿ ಕುಸ್ತಿ ಪಂದ್ಯಾವಳಿ ಆಯೋಜಿಸಿರುವ ಕುರಿತು ಕೊಳ್ಳೇಗಾಲದ ಪ್ರಗತಿಪರ  ಒಕ್ಕೂಟದ ಅಧ್ಯಕ್ಷರಾದ ದಿಲೀಪ್ ಸಿದ್ದಪ್ಪಾಜಿಯವರು ಕೊಳ್ಳೇಗಾಲ ಕಾರ್ಯನಿರತ ಪತ್ರಕರ್ತ ಸಂಘದ ಕಚೇರಿಯಲ್ಲಿ ಪತ್ರಿಕೋಗೋಷ್ಠಿಯನ್ನು ಕರೆದಿದ್ದರು,

ಪತ್ರಕರ್ತನ್ನುದ್ದೇಶಿಸಿ  ಪ್ರಗತಿಪರ ಒಕ್ಕೂಟದ ಅಧ್ಯಕ್ಷ ದಿಲೀಪ್ ಸಿದ್ದಪ್ಪಾಜಿಯವರು ಮಾತನಾಡಿ 67 ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 25 ನೇ  ತಾರೀಕಿನಂದು ಚಾಮರಾಜನಗರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊಳ್ಳೇಗಾಲ ಪಟ್ಟಣದ ಎಂ. ಜಿ. ಎಸ್. ವಿ ಕಾಲೇಜು ಮೈದಾನದಲ್ಲಿ 25 ಜೊತೆ ಅಂತರರಾಜ್ಯ ನಾಡ ಕುಸ್ತಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ,  ಈ ಕಾರ್ಯಕ್ರಮಕ್ಕೆ ಸುತ್ತೂರು ಮಠದ ಪರಮಾಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು, ಸಾಮಾಜಿಕ ಹೋರಾಟಗಾರ ಚಿತ್ರ ನಟ ಅಹಿಂಸಾ ಚೇತನ್,  ಶಾಸಕ ಎನ್. ಮಹೇಶ್ ಹಾಗೂ ಇನ್ನಿತರರು ಆಗಮಿಸಲಿದ್ದಾರೆ,

ಜಿಲ್ಲೆ ಜನರು ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೇಳಿಕೊಂಡರು

Post a Comment

0 Comments

Ad Code

Responsive Advertisement