Ticker

6/recent/ticker-posts

Ad Code

Responsive Advertisement

BMTC Feeder Route : ಬಿಎಂಟಿಸಿ ನೂತನ ಮೆಟ್ರೋ ಫೀಡರ್ ಮಾರ್ಗ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪಯಣಿಕರಿಗೆ ದಕ್ಷ, ಕೈಗೆಟಕುವ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಾ ಬಂದಿರುತ್ತದೆ. 

ಬಿಎಂಟಿಸಿಯು ಮೆಟ್ರೋ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಮೆಟ್ರೋ ಫೀಡರ್ ಮಾರ್ಗ ಸಂಖ್ಯೆ ಎಂ ಎಫ್ 8 ಅನ್ನು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಿಂದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಕ್ಕೆ, ಕಮಿಂಗ್ ರಸ್ತೆ, ಜೈನ್ ಆಸ್ಪತ್ರೆ,  ಪಟೇಲ್ ಭವನ್, ಗಣೇಶ ದೇವಸ್ಥಾನ, ಮೌಂಟ್ ಕಾರ್ಮೆಲ್ ಕಾಲೇಜ್, ಕಲ್ಪನಾ ಸರ್ಕಲ್,  ಸೆಂಟ್ ಆನ್ಸ್, ಅಲ್ಲಿ ಆಸ್ಕರ್ ರಸ್ತೆ ಮಾರ್ಗವಾಗಿ 02 ಸಾರಿಗೆಗಳನ್ನು ಪರಿಚಯಿಸಿ ಕಾರ್ಯಾಚರಿಸುತ್ತಿದೆ. 


ವೇಳಾಪಟ್ಟಿ ವಿವರ : ಮಾರ್ಗ ಸಂಖ್ಯೆ ಎಂ ಎಫ್ 8, ಕಬ್ಬನ್ ಪಾರ್ಕ್ ಮೆಟ್ರೋಲ್ ನಿಲ್ದಾಣದಿಂದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ, ಬಿಡುವ ವೇಳೆ

06:20, 06:35, 06:55, 07:10, 07:30, 07:45, 08:05, 08:20, 08:40, 08:55, 09:15, 09:30, 09:50, 10:05, 10:25, 10:40, 

11:25, 11:40, 12:00, 12:15, 14:50, 15:05, 15:25, 15:40, 16:00, 16:15, 16:35, 16:50, 17:10, 17:25, 17:45, 18:00, 

18:20, 18:35, 18:55, 19:10, 19:30, 19:45, 20:30, 20:45.

ಪ್ರಯಾಣಿಕರು ಸಾರ್ವಜನಿಕ ಸಾರಿಗೆಯನ್ನು ಬಳಸಿ, ನೂತನ ಸಾರಿಗೆ ಮಾರ್ಗಗಳನ್ನು ಸದುಪಯೋಗ ಪಡಿಸಿಕೊಳ್ಳಲಿ ಎಂಬುದು ಸಾರಿಗೆ ಸಂಸ್ಥೆಯ ಬಯಕೆ.

Post a Comment

0 Comments

Ad Code

Responsive Advertisement