Ticker

6/recent/ticker-posts

Ad Code

Responsive Advertisement

ಭಜನ-ಪ್ರವಚನ-ಸಂಕೀರ್ತನ

 ಭಜನ-ಪ್ರವಚನ-ಸಂಕೀರ್ತನ



ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ಬೆಂಗಳೂರು ಶ್ರೀ ಕಾಶಿ ಮಠ ಇವುಗಳ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 15 ರಿಂದ 21ರ ವರೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ಧು, ಅವುಗಳ ವಿವರಗಳು ಈ ರೀತಿ ಇವೆ :

 ಭಜನೆ : ಪ್ರತಿದಿನ ಸಂಜೆ 6-00 ರಿಂದ 7-00

------------------------------

ಅಕ್ಟೋಬರ್ 15, ಶನಿವಾರ : ಶ್ರೀ ಗುರುರಾಜ ಭಜನಾ ಮಂಡಳಿ, ಮುತ್ಯಾಲನಗರ

ಅಕ್ಟೋಬರ್ 16, ಭಾನುವಾರ : ಶ್ರೀ ಅಂಭ್ರಣಿ ಭಜನಾ ಮಂಡಳಿ, ರಾಜಾಜಿನಗರ

ಅಕ್ಟೋಬರ್ 17, ಸೋಮವಾರ : ಅಲಕನಂದ ಭಜನಾ ಮಂಡಳಿ, ಬಸವೇಶ್ವರನಗರ

ಅಕ್ಟೋಬರ್ 18, ಮಂಗಳವಾರ : ಶ್ರೀ ವಿಜಯ ವಿಠಲ ಭಜನಾ ಮಂಡಳಿ, ವಿದ್ಯಾರಣ್ಯಪುರ

ಅಕ್ಟೋಬರ್ 19, ಬುಧವಾರ : ಅಖಿಲ ಭಾರತ ಮಾಧ್ವ ಮಹಿಳಾ ಭಜನಾ ಮಂಡಳಿ, ಮಲ್ಲೇಶ್ವರಂ

ಅಕ್ಟೋಬರ್ 20, ಗುರುವಾರ : ಭಾರತಿ ಭಜನಾ ಮಂಡಳಿ, ನಾಗರಬಾವಿ 

 ಪ್ರವಚನ ಕಾರ್ಯಕ್ರಮ : ಪ್ರತಿದಿನ ಸಂಜೆ 7-00 ರಿಂದ 8-00

ದಿನಾಂಕ 15-10-2022 ರಿಂದ 20-10-2022ರ ವರೆಗೆ

ಮ||ಶಾ||ಸಂ|| ಶ್ರೀ ಕಲ್ಲಾಪುರ ಪವಮಾನಾಚಾರ್ ಇವರಿಂದ

 "ಭಾಗವತ ದಶಮ ‌ಸ್ಕಂದ"

ಧಾರ್ಮಿಕ ಪ್ರವಚನ

 ಹರಿನಾಮ ಸಂಕೀರ್ತನೆ :

ದಿನಾಂಕ 21-10-2022 ಶುಕ್ರವಾರ ಸಂಜೆ 6-30 ರಿಂದ 8-00

ಹರಿನಾಮ ಸಂಕೀರ್ತನೆ

ಗಾಯನ : ವಿ|| ಶ್ರೀಮತಿ ಅನುಷಾ ಎಸ್. ರಾಘವೇಂದ್ರ

ಪಿಟೀಲು : ವಿ|| ಶ್ರೀ ಗೋವಿಂದಸ್ವಾಮಿ   ಮೃದಂಗ : ವಿ|| ಶ್ರೀ ವೆಂಕಟಸುಬ್ಬು

ಕಾರ್ಯಕ್ರಮ ನಡೆಯುವ ಸ್ಥಳ :

ಬೆಂಗಳೂರು ಶ್ರೀ ಕಾಶಿ ಮಠ

8ನೇ ಮುಖ್ಯರಸ್ತೆ, 19ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560055

-------------------------------

ಸರ್ವರಿಗೂ ಆದರದ ಸುಸ್ವಾಗತ

Post a Comment

0 Comments

Ad Code

Responsive Advertisement