ನಾದ ಸುರಭಿ ಸಂಗೀತ ಶಾಲೆಯ ವತಿಯಿಂದ ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ (ಅಂಚೆ ಕಚೇರಿ ಹತ್ತಿರ) ಶ್ರೀ ರಾಮ ಮಂದಿರದಲ್ಲಿ ಅಕ್ಟೋಬರ್ 9, ಭಾನುವಾರ ಸಂಜೆ 6-15ಕ್ಕೆ ವಿದುಷಿ ಶ್ರೀಮತಿ ರಜನಿ ಗುರುರಾಜ್ ಅವರ ನೇತೃತ್ವದಲ್ಲಿ ನಾದ ಸುರಭಿ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ "ದಾಸರ ಪದಗಳ ಸಿಂಚನ" ಕಾರ್ಯಕ್ರಮ ಏರ್ಪಡಿಸಿದೆ.
ದಾಸಸಾಹಿತ್ಯಾಭಿಮಾನಿಗಳು ಆಗಮಿಸಿ, ಮಕ್ಕಳನ್ನು ಆಶೀರ್ವದಿಸಿ, ಪ್ರೋತ್ಸಾಹಿಸಬೇಕಾಗಿ ವಿನಂತಿ.

0 Comments