Ticker

6/recent/ticker-posts

Ad Code

Responsive Advertisement

Flash News: ಅಖಿಲ ಭಾರತೀಯ ಫುಟ್ಬಾಲ್ ಫೆಡರೇಷನ್‌ಗೆ ನೂತನ ಅಧ್ಯಕ್ಷರಾಗಿ ಕಲ್ಯಾಣ್ ಚೌಬೆ

ಸೆ. 02, ನವದೆಹಲಿ: ಅಖಿಲ ಭಾgತೀಯ ಫುಟ್ಬಾಲ್ ಫೆಡರೇಷನ್‌ನ ನೂತನ ಅಧ್ಯಕ್ಷರಾಗಿ ಕಲ್ಯಾಣ್ ಚೌಬೆ ಅವರು ಶುಕ್ರವಾರ ಆಯ್ಕೆಯಾಗಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.

ಭಾರತದ ಮಾಜಿ ನಾಯಕ ಬೈಚುಂಗ್ ಭುಟಿಯಾ ಕೂಡ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು, ಆದರೆ ಅವರು ಚುನಾವಣೆಯಲ್ಲಿ ಚೌಬೆ ವಿರುದ್ಧ ಸೋತರು. ಭುಟಿಯಾ ಕೇವಲ ಒಂದು ಮತ ಪಡೆದರೆ, ಚೌಬೆ 33 ಮತಗಳನ್ನು ಪಡೆದರು. ಈ ಗೆಲುವಿನ ಪರಿಣಾಮವಾಗಿ, ಚೌಬೆ ಎಐಎಫ್ಎಫ್ನ ಮೊದಲ ಆಟಗಾರ-ಅಧ್ಯಕ್ಷರಾಗಿದ್ದಾರೆ.

Varthajala daily bilingual, Malleshwaram, Bengaluru

Post a Comment

0 Comments

Ad Code

Responsive Advertisement