ಮಲ್ಲೇಶ್ವರಂ 18ನೇ ಅಡ್ಡರಸ್ತೆಯಲ್ಲಿರುವ (ಟಾಟಾ ಇನ್ಸ್ಟಿಟ್ಯೂಟ್ ಪಕ್ಕ) ಶ್ರೀ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ ಸೆಪ್ಟೆಂಬರ್ 27, ಮಂಗಳವಾರ ಸಂಜೆ 6-30ಕ್ಕೆ, ಕು|| ಅನ್ವಿತಾ ಸಾವಿತ್ರಿ, ಕು|| ಭೂಮಿಕಾ ಎಸ್ ಕುಂದಗೋಡು ಇವರಿಂದ "ಭಕ್ತಿ ಸಂಗೀತ" ಕಾರ್ಯಕ್ರಮ ಏರ್ಪಡಿಸಿದೆ. ವಾದ್ಯ ಸಹಕಾರ : ಶ್ರೀ ಶ್ರೀನಿವಾಸ ಕಾಖಂಡಕಿ (ತಬಲಾ), ಶ್ರೀ ಅಮಿತ್ ಶರ್ಮಾ (ಕೀ-ಬೋಡ್೯).
ಸರ್ವರಿಗೂ ಆದರದ ಸುಸ್ವಾಗತ

0 Comments