Ticker

6/recent/ticker-posts

Ad Code

Responsive Advertisement

"ರಾಮಾಯಣದ ನಿರ್ಣಯಗಳು"ಧಾರ್ಮಿಕ ಪ್ರವಚನ

 ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಇದೇ ಸೆಪ್ಟೆಂಬರ್ 11 ರಿಂದ 15 ರ ಪ್ರತಿದಿನ ಸಂಜೆ 7 ಗಂಟೆಗೆ "ರಾಮಾಯಣದ ನಿರ್ಣಯಗಳು" ವಿಷಯವಾಗಿ ಧಾರ್ಮಿಕ ಪ್ರವಚನವನ್ನು ಏರ್ಪಡಿಸಲಾಗಿದೆ. ಸಾರ್ವ ಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ.

ಸ್ಥಳ :

 ಶ್ರೀ ರಾಮ ಮಂದಿರ, ಈಸ್ಟ್ ಪಾರ್ಕ್ ರಸ್ತೆ, ಅಂಚೆ ಕಚೇರಿ ಹತ್ತಿರ, ಮಲ್ಲೇಶ್ವರಂ, ಬೆಂಗಳೂರು-560003.

Post a Comment

0 Comments

Ad Code

Responsive Advertisement