ವಾರ್ತಾ ಜಾಲ ಸುದ್ದಿ ಮಧುಗಿರಿ:ಪಟ್ಟಣದ ಆರಕ್ಷಕ ಉಪನಿರೀಕ್ಷಕರಾಗಿ ಕೆ.ಸಿ.ಜಯಕುಮಾರ್ ಶುಕ್ರವಾರ ಅಧಿಕಾರ ವಹಿಸಿಕೊಂಡರು.
ಇವರು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಾಮಗೊಂಡನಹಳ್ಳಿಮೂಲತಃ ಗ್ರಾಮದವರಾಗಿದ್ದು 2012 ರಲ್ಲಿ ಪಿಎಸ್ಐ ಆಗಿ ಚನ್ನಪಟ್ಟಣ, ಚಿಕ್ಕಬಳ್ಳಾಪುರ ಜಿಲ್ಲೆಯ ಪಾತಪಾಳ್ಯ ತುಮಕೂರು ನಗರ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು, ಗುಬ್ಬಿ ತಾಲೂಕಿನ ಚೇಳೂರು,ಸಿ ಎಸ್ ಪುರ ಗೌರಿಬಿದನೂರು ಗ್ರಾಮಾಂತರ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸಿ ಈಗ ಮಧುಗಿರಿ ಪಟ್ಟಣಕ್ಕೆ ವರ್ಗವಾಗಿದ್ದಾರೆ.

0 Comments