ಶ್ರೀ ಮಹೇಶ್ವರಿ ದೇವಿ ಅಮ್ಮನವರ ದೇವಸ್ಥಾನದ ವತಿಯಿಂದ ನವರಾತ್ರಿ ಮಹೋತ್ಸವದ ಅಂಗವಾಗಿ ಸೆಪ್ಟೆಂಬರ್ 28, ಬುಧವಾರ ಸಂಜೆ 6 ಗಂಟೆಗೆ, ಕು|| ಭೂಮಿಕಾ ಎಸ್ ಕುಂದಗೋಡು ಮತ್ತು ಕು|| ಅನ್ವಿತಾ ಸಾವಿತ್ರಿ ಇವರಿಂದ "ದಾಸವಾಣಿ" ನಂತರ 'ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ವಿಜೇತೆ' ಕು|| ದಿಯಾ ಉದಯ್ ಶೃಂಗೇರಿ ಇವರಿಂದ "ಭರತನಾಟ್ಯ" ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಿದೆ.
*ಸ್ಥಳ* : ಶ್ರೀ ಮಹೇಶ್ವರಿ ಅಮ್ಮನವರ ದೇವಸ್ಥಾನ, 8ನೇ ತಿರುವು, ಸಂಪಿಗೆ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003
ಸರ್ವರಿಗೂ ಆದರದ ಸುಸ್ವಾಗತ

0 Comments