Ticker

6/recent/ticker-posts

Ad Code

Responsive Advertisement

ಸಿಂಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮು ನಿರ್ಮಾಣಕ್ಕೆ ಗುದ್ದಲಿ ಪೂಜೆ

 ವಾರ್ತಾ ಜಾಲ ಸುದ್ದಿ

ಮಧುಗಿರಿ:ವಿಧಾನಪರಿಷತ್ ಸದಸ್ಯರಾದ ಆರ್.ರಾಜೇಂದ್ರರವರು ಕೊಡಿಗೇನಹಳ್ಳಿ ಹೋಬಳಿಯ ಸಿಂಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮು ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ನೆರವೇರಿಸಿದರು.

ಈ ವೇಳೆ ಹಿರಿಯ ಮುಖಂಡರಾದ ಆದಿನಾರಾಯಣರೆಡ್ಡಿ, ಗ್ರಾ.ಪಂ ಅಧ್ಯಕ್ಷೆ ಸಂಜೀವಮ್ಮ, ಸಹಕಾರ ಸಂಘದ ಅಧ್ಯಕ್ಷ ಬಾಬುರೆಡ್ಡಿ, ಮುಖಂಡರಾದ  ಸುಬ್ಬಾರೆಡ್ಡಿ, ಲಕ್ಷ್ಮೀನರಸೇಗೌಡ, ಕಾಂತರಾಜು,  ಡಿ.ಹೆಚ್.ನಾಗರಾಜು, ಕೇಶವರೆಡ್ಡಿ, ಗೋವಿಂದ ರೆಡ್ಡಿ, ಗ್ರಾ.ಪಂ ಸದಸ್ಯರುಗಳಾದ ನರೇಂದ್ರ ರೆಡ್ಡಿ, ಮಂಜುನಾಥ್ ರೆಡ್ಡಿ, ನಾಗರಾಜು, ಲಕ್ಷ್ಮಣ್ ಸತೀಶ್, ರಮೇಶ್, ರಾಮಾಂಜಿ, ಅಂಜನ್, ಸಿಂಗನಹಳ್ಳಿ, ಮುದ್ದೇನಹಳ್ಳಿ, ಗ್ರಾ.ಪಂ ಸದಸ್ಯರುಗಳು ಡಿಸಿಸಿ ಬ್ಯಾಂಕಿನ ಮೇಲ್ವಿಚಾರಕ ರಾಮಕೃಷ್ಣ, ಸಹಕಾರ ಸಂಘದ ಆಡಳಿತ ಮಂಡಳಿ ಸಿ.ಇ.ಒ ಪ್ರಸಾದ್ ಬಾಬು, ನಾಗರತ್ನಮ್ಮ, ಸೇರಿದಂತೆ ಹಲವಾರು ಮುಖಂಡರು ಇದ್ದರು.


ವರದಿ:ನಾಗೇಶ್ ಜೀವಾ ಮಧುಗಿರಿ.

Post a Comment

0 Comments

Ad Code

Responsive Advertisement