Ticker

6/recent/ticker-posts

Ad Code

Responsive Advertisement

"ಭರತನಾಟ್ಯ ಪ್ರದರ್ಶನ"

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ‌ಸೆಪ್ಟೆಂಬರ್ 22, ಗುರುವಾರ ಸಂಜೆ 7-30ಕ್ಕೆ, ಅಕಾಡೆಮಿ ಆಫ್ ಭರತನಾಟ್ಯಂ ಸಂಸ್ಥೆಯ ವಿದ್ಯಾರ್ಥಿನಿಯರಾದ, ಕು|| ಪ್ರಣತಿ, ಕು|| ಪಂಚಮಿ, ಕು|| ದಿವ್ಯಾ, ಕು|| ಲೂಪ್ಥಿಕ ಮತ್ತು ಕು|| ಅನನ್ಯ ಇವರುಗಳಿಂದ "ಭರತನಾಟ್ಯ ಪ್ರದರ್ಶನ" ಏರ್ಪಡಿಸಿದೆ. 

ನಿರ್ದೇಶನ : ವಿದುಷಿ ಶ್ರೀಮತಿ ಗಾಯತ್ರಿ ಕೇಶವನ್. *ಸ್ಥಳ* : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ,  45ನೇ ಅಡ್ಡರಸ್ತೆ, ಜಯನಗರ ಐದನೇ ಬಡಾವಣೆ, ಬೆಂಗಳೂರು-41



Post a Comment

0 Comments

Ad Code

Responsive Advertisement