Ticker

6/recent/ticker-posts

Ad Code

Responsive Advertisement

ಶಾಸಕ ಮುನಿರತ್ನ ಅವರಿಂದ ಉಚಿತ ಗಣೇಶ ಮೂರ್ತಿ ವಿತರಣೆ

ತೋಟಗಾರಿಕೆ ಸಚಿವ  ಎಂ  ಮುನಿರತ್ನ  ಅವರು ಪ್ರತಿ ವರ್ಷದಂತೆ ಈ ವರ್ಷವೂ ರಾಜರಾಜೇಶ್ವರಿನಗರದ ಸಾರ್ವಜನಿಕರಿಗೆ 160 ನೇ ವಾರ್ಡ್ ಶಾಸಕರ ಕಚೇರಿಯಲ್ಲಿ ಉಚಿತವಾಗಿ ಗಣೇಶ ಮೂರ್ತಿಗಳನ್ನು ವಿತರಿಸಿದರು.




ಈ ಸದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡರಾದ ವಿ.ಸಿ. ಚಂದ್ರು ಅವರು ವಿತರಣೆ ಮಾಡಿದರು. ವಾರ್ಡ್ ಅಧ್ಯಕ್ಷರಾದ ಶ್ರೀಮತಿ ಸವಿತಾ ಭಟ್ ಹಾಗೂ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.


Post a Comment

0 Comments

Ad Code

Responsive Advertisement