Ticker

6/recent/ticker-posts

Ad Code

Responsive Advertisement

*ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ(ಬೈರತಿ) ಅವರಿಗೆ ಪಿತೃ ವಿಯೋಗ*

ಕೃಷಿ ಹಾಗೂ ವ್ಯಾಪಾರ ವೃತ್ತಿಯನ್ನು ಮಾಡುತ್ತಿದ್ದ *ಶ್ರೀ ಬೈರತಿ ಆಂಜನಪ್ಪ* ಅವರಿಗೆ ಸುಮಾರು 85 ವರ್ಷ ವಯಸ್ಸಾಗಿತ್ತು.

ಅಪಾರ ಬಂಧು ಬಳಗವನ್ನು ಅಗಲಿದ ಚೇತನ ಹೊಂದಿದ್ದರು.

*ಇಂದು ಸಂಜೆ  6 ಗಂಟೆಗೆ ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಬೈರತಿ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.*

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ:- 8095933600, 9845058210.

Post a Comment

0 Comments

Ad Code

Responsive Advertisement