ಮುಖ್ಯಮಂತ್ರಿ ಅವರು ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ-ಆಪರೇಟಿವ್ ಲಿಮಿಟೆಡ್ ಇವರ ವತಿಯಿಂದ ಆಯೋಜಿಸಿರುವ ಇಫ್ಕೋ ನ್ಯಾನೋ ಯೂರಿಯಾ (ದ್ರವ) ಸ್ಥಾವರದ ಅಡಿಗಲ್ಲು ಕಾರ್ಯವನ್ನು ನೆರವೇರಿಸಿ, ವಿಚಾರ ಗೋಷ್ಠಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

0 Comments