Ticker

6/recent/ticker-posts

Ad Code

Responsive Advertisement

ಕೆ.ಪಿ.ಟಿ.ಎ. ಸಂಘದ ವತಿಯಿಂದ ಸದಸ್ಯರಿಗೆ ಗುರುತಿನ ಐಡಿ ಕಾರ್ಡ್‌ ನೀಡಲು ಸಚಿವರಿಂದ ಚಾಲನೆ

ಬೆಂಗಳೂರು  : ನಗರದಲ್ಲಿ ರಾಜ್ಯ  ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ರವರಿಂದ ಕೆಪಿಟಿಎ ಸಂಘದ ವತಿಯಿಂದ  ಸದಸ್ಯರಿಗೆ ಗುರುತಿನ ಐಡಿ ಕಾರ್ಡ್ ಗಳ ವಿತರಣೆಗೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೆ.ಎನ್.ನಾಗರಾಜು,  ಗೌರವಾಧ್ಯಕ್ಷರುಗಳಾದ ಸೈಯದ್ ಅಹಮದುಲ್ಲಾ,  ಎನ್.ಹೆಚ್.ನಾಗರಾಜು, ಪ್ರಧಾನ ಕಾರ್ಯದರ್ಶಿ ಎನ್.ಸೆಲ್ವರಾಜ್, ಜಂಟಿ ಕಾರ್ಯದರ್ಶಿ ಹಫೀಜ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.





Post a Comment

0 Comments

Ad Code

Responsive Advertisement