Ticker

6/recent/ticker-posts

Ad Code

Responsive Advertisement

" *ಭರತನಾಟ್ಯ ಪ್ರದರ್ಶನ* "

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜುಲೈ 28, ಗುರುವಾರ ಸಂಜೆ 7-30ಕ್ಕೆ,  ಪ್ರಣವಾಂಜಲಿ ಅಕಾಡೆಮಿ ಫಾರ್ ಪಫಾ೯ಮಿಂಗ್ ಆಟ್ಸ್೯ ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. 



ಈ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ 6 ವರ್ಷದ ಪುಟ್ಟ ಪೋರಿ ಆದ್ಯ ಮಯ್ಯ ಎರಡು ಕೃತಿಗಳಿಗೆ ನೃತ್ಯ ಪ್ರದರ್ಶನ ನೀಡಲಿದ್ದಾಳೆ. ನಿರ್ದೇಶನ : ವಿದುಷಿ ಶ್ರೀಮತಿ ಪವಿತ್ರಾ ಪ್ರಶಾಂತ್.

Post a Comment

0 Comments

Ad Code

Responsive Advertisement