Ticker

6/recent/ticker-posts

Ad Code

Responsive Advertisement

" *ಭಜನ* - *ಪ್ರವಚನ* - *ಸಂಕೀರ್ತನ* "

ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ರಾಮಚಂದ್ರ ಸ್ವಾಮಿ ದೇವಸ್ಥಾನ, ಶ್ರೀರಾಮಪುರ ಇವುಗಳ ಸಂಯುಕ್ತಾಶ್ರಯದಲ್ಲಿ ಜುಲೈ 19 ರಿಂದ 22 ರ ವರೆಗೆ ಪ್ರತಿದಿನ ಸಂಜೆ 6 ರಿಂದ 8 ಗಂಟೆಯವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :

ಜುಲೈ 19, ಮಂಗಳವಾರ ಸಂಜೆ 6 ಗಂಟೆಗೆ-ಬಸವೇಶ್ವರನಗರದ ಅಲಕನಂದ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7 ಗಂಟೆಗೆ ಶ್ರೀ ಅಬ್ಬೂರು ಬದರಿ ಆಚಾರ್ ಅವರಿಂದ  "ಸಂಗ್ರಹ ರಾಮಾಯಣ" ಪ್ರವಚನ. 

ಜುಲೈ 20, ಬುಧವಾರ ಸಂಜೆ 6 ಗಂಟೆಗೆ-ನಾಗರಬಾವಿಯ ಶ್ರೀ ಭಾರತಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7 ಗಂಟೆಗೆ-ಶ್ರೀ ಅಬ್ಬೂರು ಬದರಿ ಆಚಾರ್ ಅವರಿಂದ "ಸಂಗ್ರಹ ರಾಮಾಯಣ" ಪ್ರವಚನ. 

ಜುಲೈ 21, ಗುರುವಾರ ಸಂಜೆ 6 ಗಂಟೆಗೆ-ಲಗ್ಗೆರೆಯ ಸಂಸ್ಕೃತಿ ವಿಪ್ರಸ್ತ್ರೀ ಸಂಘದ ಸದಸ್ಯರಿಂದ ಭಜನೆ, 7 ಗಂಟೆಗೆ ಶ್ರೀ ಅಬ್ಬೂರು ಬದರಿ ಆಚಾರ್ ಅವರಿಂದ "ಸಂಗ್ರಹ ರಾಮಾಯಣ" ಪ್ರವಚನ.

ಜುಲೈ 22, ಶುಕ್ರವಾರ ಸಂಜೆ 6-30ಕ್ಕೆ, ಜಹಗೀರ್ದಾರ್ ಸಹೋದರಿಯರಾದ  ಕು|| ದ್ಯುತಿ ಮತ್ತು ಕು|| ಸ್ನಿಗ್ಧ ಇವರಿಂದ "ಹರಿನಾಮ ಸಂಕೀರ್ತನೆ". ವಾದ್ಯ ಸಹಕಾರ : ಶ್ರೀ ಜಿ. ಆರ್ ದುಶ್ಯಂತ್ (ಕೀ-ಬೋರ್ಡ್) ಶ್ರೀ ಪ್ರಮೋದ್ ಗಬ್ಬೂರ್  (ತಬಲಾ).

-------------------------------

ಕಾರ್ಯಕ್ರಮ ನಡೆಯುವ ಸ್ಥಳ :

ಶ್ರೀ ರಾಮಚಂದ್ರ ಸ್ವಾಮಿ ದೇವಸ್ಥಾನ, 

ಶ್ರೀರಾಮಪುರಂ

ಬೆಂಗಳೂರು-560021

-------------------------------

ಸರ್ವರಿಗೂ ಆದರದ ಸುಸ್ವಾಗತ

Post a Comment

0 Comments

Ad Code

Responsive Advertisement