Ticker

6/recent/ticker-posts

Ad Code

Responsive Advertisement

ಇಂಡಿಯನ್‌ ಮೂವಮೆಂಟ್‌ ಪಾರ್ಟಿ (ಐಎಂಪಿ) ಧಾರವಾಡ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸರ್ಫರಾಜ್‌ ಬಾರೂದವಾಲೆ ರಾಜೀನಾಮೆ

ಹುಬ್ಬಳ್ಳಿ,ಜು.2- ರಾಷ್ಟ್ರೀಯ ರಾಜಕೀಯ ಪಕ್ಷವಾದ ಇಂಡಿಯನ್‌ ಮೂವಮೆಂಟ್‌ ಪಾರ್ಟಿಯ (ಐಎಂಪಿ)  ಧಾರವಾಡ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದೇನೆ ಎಂದು ಸರ್ಫರಾಜ್‌ ಬಾರೂದವಾಲೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲ್ಲದೇ ಧಾರವಾಡ ಜಿಲ್ಲಾ ಐಎಂಪಿ ರಾಜಕೀಯ ಪಕ್ಷದ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಿ ಪಕ್ಷದ ರಾಷ್ಟ್ರಾಧ್ಯಕ್ಷ ಡಾ.ಸುಬಾನಿ, ಪಕ್ಷದ ರಾಜ್ಯಾಧ್ಯಕ್ಷ ಎಲ್.‌ ಬಾಬು ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದೇನೆ ಎಂದು ಸರ್ಪರಾಜ್‌ ಬಾರೂದವಾಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Post a Comment

0 Comments

Ad Code

Responsive Advertisement