Ticker

6/recent/ticker-posts

Ad Code

Responsive Advertisement

ಕೆಪಿಟಿಸಿಎಲ್ ನೌಕರ ಸಂಘಟನೆ ಕಾರ್ಮಿಕ ಮುಖಂಡ ಶಿವರಾಂ ಹುಟ್ಟು ಹಬ್ಬ

 ಕೆಪಿಟಿಸಿಎಲ್ ನೌಕರ ಸಂಘಟನೆಯ ಕಾರ್ಮಿಕ ಮುಖಂಡ ಶಿವರಾಂ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಸಮಾರಂಭದಲ್ಲಿ ಕೆಪಿಟಿಸಿಎಲ್ ನಿರ್ದೇಶಕ ಹಾಗು ಸಂಘದ ಅಧ್ಯಕ್ಷರಾದ ಹೆಚ್ ಆರ್ ಲಕ್ಷ್ಮಿಪತಿ ಪ್ರಧಾನ ಕಾರ್ಯದರ್ಶಿ ಕೆ. ಬಲರಾಮ, ಕನ್ನಡ ಸಂಘದ ಕಾರ್ಯದರ್ಶಿ ಡಾ. ಎ. ಆರ್ ಗೋವಿಂದಸ್ವಾಮಿ ಪದಾಧಿಕಾರಿಗಳು ಭಾಗವಹಿಸಿದ್ದರು.







Post a Comment

0 Comments

Ad Code

Responsive Advertisement