Ticker

6/recent/ticker-posts

Ad Code

Responsive Advertisement

"ಹರಿದಾಸವಾಣಿ"

  • ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ದಿನಾಂಕ 21-7-2022 ಗುರುವಾರ ಸಂಜೆ 7-30ಕ್ಕೆ, ಚಿತ್ರದುರ್ಗ  ಸಹೋದರಿಯರಾದ ವಿದುಷಿ ಶ್ರೀಮತಿ ಚೇತನಾ ನಾಗರಾಜ್ ಮತ್ತು ಡಾ ಶ್ರೀಮತಿ ಮಮತಾ ಸತೀಶ್ ಇವರಿಂದ "ಹರಿದಾಸವಾಣಿ" ಕಾರ್ಯಕ್ರಮ ಏರ್ಪಡಿಸಿದೆ. ವಾದ್ಯ ಸಹಕಾರ : ವಿ|| ಶ್ರೀ ಶಶಿಧರ್ (ಪಿಟೀಲು), ವಿ||ಶ್ರೀ ಶ್ರೀನಿವಾಸ್ ಅನಂತರಾಮಯ್ಯ (ಮೃದಂಗ).


-------------------------------

ಕಾರ್ಯಕ್ರಮ ನಡೆಯುವ ಸ್ಥಳ : 

ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, ಜಯನಗರ ಐದನೇ ಬಡಾವಣೆ, ಬೆಂಗಳೂರು-560041

-------------------------------

ಸರ್ವರಿಗೂ ಆದರದ ಸುಸ್ವಾಗತ

Post a Comment

0 Comments

Ad Code

Responsive Advertisement