Ticker

6/recent/ticker-posts

Ad Code

Responsive Advertisement

ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥರವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರ ಅಭಿಮಾನಿಗಳು

ಬೆಂಗಳೂರು : ಯಲಹಂಕ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಬಿಡಿಎ ಅಧ್ಯಕ್ಷರಾಗಿರುವ ಎಸ್.ಆರ್.ವಿಶ್ವನಾಥರವರ ಹುಟ್ಟು ಹಬ್ಬಕ್ಕೆ ಬೆಂಗಳೂರು ಉತ್ತರ ಕಾರ್ಯಕಾರಿಣಿ ಸದಸ್ಯರಾದ ಡಾ. ಜಿ.ಎಸ್.ಚೌಧರಿರವರು ಹೂಮಾಲೆ ಹಾಕಿ ಶುಭ ಕೋರಿದರು. 

ಈ ಸಂದರ್ಭದಲ್ಲಿ ಯಲಹಂಕ ಗ್ರಾಮಾಂತರ ಯುವ ಮೋರ್ಚಾ ಅಧ್ಯಕ್ಷ  ಹರೀಶ್ ಗೌಡ  ಆರ್.ಎಂ.,  ,  ಯಲಹಂಕ ಬಿಜೆಪಿ  ಉಪಾಧ್ಯಕ್ಷ ರಘುನಾಥ್, ಆರ್ ಎಸ್ ಎಸ್‌ ಪ್ರಮುಖರು ಶ್ರೀನಿವಾಸ್, ಅರ್ಜುನ್ ಎಸ್., ಕಾವೇರಪ್ಪ ಮುಂತಾದವರು ಉಪಸ್ಥಿತರಿದ್ದರು.





Post a Comment

0 Comments

Ad Code

Responsive Advertisement