ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ಶ್ರೀ ವಾಸವಿ ದೇವಸ್ಥಾನದಲ್ಲಿ ರಜತ ಮಹೋತ್ಸವ, ಕುಂಭಾಭಿಷೇಕ ಮತ್ತು ಶ್ರೀ ಸಾಯಿ ಮಂದಿರ ಪ್ರತಿಷ್ಠಾಪನೆಯ ಪ್ರಯುಕ್ತ ಜುಲೈ 2, ಶನಿವಾರ ಸಂಜೆ 7 ಗಂಟೆಗೆ ಕು|| ಅನ್ವಿತಾ ಸಾವಿತ್ರಿಯಿಂದ "ಭಕ್ತಿ ಗೀತೆಗಳ ಗಾಯನ" ಕಾರ್ಯಕ್ರಮ ಏರ್ಪಡಿಸಿದೆ. *ಸ್ಥಳ* : ದೇವಸ್ಥಾನದ ಆವರಣ, 7ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ, ಮಹಾಲಕ್ಷ್ಮಿ ಬಡಾವಣೆ, ಬೆಂಗಳೂರು-560086

0 Comments