Saluting the unsung heroes of Namma Bengaluru, the NU Hospital, Rajajinagar gifted the ergonomic furniture to the Subramanya Nagar police station recently. Dr Prasanna Venkatesh (Managing Director, NU Hospital) said, "We express our sincere gratitude to the Police for their efforts in maintaining law and order. Especially during pandemic time, they were our frontline warriors playing a very important role along with health staff. We appreciate the entire Police team for their work." Mr Mahammad Rafi (Unit head, NU Hospitals, Rajaji Nagar) recently handed over these ergonomic chairs to Subramanya Nagar Police stations in the presence of Sub-inspector Mr Sanjeev Gowda. "We are happy to take up these kinds of community reach initiatives to enhance and encourage front line team in the society", added Mr Rafi
*ಸಮುದಾಯಕ್ಕೆ ಸಹಾಯ ಮಾಡಲು NU ಆಸ್ಪತ್ರೆ ಸದಾ ಸಿದ್ಧ:*
NU ಆಸ್ಪತ್ರೆ ಸಮೂಹವು ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಗೆ 70 ಕುರ್ಚಿಗಳನ್ನು ಕೊಡುಗೆಯಾಗಿ ನೀಡಿತು.
ಪೊಲೀಸ್ ಸಬ್ ಇನ್ಸ್‌ಪೆಕ್ಟರ್
ಸಂಜೀವ ಗೌಡ ಈ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಡಾ.ಪ್ರಸನ್ನ ವೆಂಕಟೇಶ್, ಆಡಳಿತ ನಿರ್ದೇಶಕರು NU ಆಸ್ಪತ್ರೆ, ಮಾತನಾಡಿ "ಸಾರ್ವಜನಿಕರ ಆರೋಗ್ಯವನ್ನು ರಕ್ಷಿಸಲು ಸಾಂಕ್ರಾಮಿಕ ಸಮಯದಲ್ಲಿ ಪೋಲಿಸ್ ಇಲಾಖೆಯ ಪ್ರಯತ್ನಗಳಿಗೆ ನಾವು ಕೃತಜ್ಞತೆಗಳನ್ನು ಹೇಳುತ್ತೇವೆ. ವೈದ್ಯರು ಮತ್ತು ಪೊಲೀಸ್ ಇಲಾಖೆ ಇಬ್ಬರೂ ಜೀವಗಳನ್ನು ರಕ್ಷಿಸಲು ಕಳೆದ 2 ವರ್ಷಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಾರ್ವಜನಿಕ ಆರೋಗ್ಯದ ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸ್ ಇಲಾಖೆ ಬದ್ಧವಾಗಿವೆ. ಕರ್ನಾಟಕ ಮತ್ತು ಭಾರತದಲ್ಲಿನ ಪೊಲೀಸ್ ತಂಡವನ್ನು ನಾವು ಶ್ಲಾಘಿಸುತ್ತೇವೆ. ಎಲ್ಲಾ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದಗಳು" ಎಂದರು.
NU ಆಸ್ಪತ್ರೆ, ರಾಜಾಜಿನಗರ ಘಟಕದ ಮುಖ್ಯಸ್ಥ - ಶ್ರೀ ಮಹಮ್ಮದ್ ರಫಿ ಅವರು 70 ಕುರ್ಚಿಗಳನ್ನು ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ಸಂಜೀವ್ ಗೌಡ ಅವರ ಉಪಸ್ಥಿತಿಯಲ್ಲಿ ಹಸ್ತಾಂತರಿಸಿದರು.
ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿರುವ ತಂಡಗಳಿಗೆ ಸಹಾಯ ಮಾಡಲು ಮತ್ತು ಪ್ರೋತ್ಸಾಹಿಸಲು NU ಆಸ್ಪತ್ರೆಗಳು ನಿಯಮಿತವಾಗಿ ಕೆಲಸಮಾಡುತ್ತಿದೆ. ಇದು ಸಮಾಜದ ಎಲ್ಲಾ ಸಮುದಾಯ ತಲುಪಲು ಸಹಾಯವಾಗುತ್ತದೆ.

.jpg)
.jpg)
0 Comments