Ticker

6/recent/ticker-posts

Ad Code

Responsive Advertisement

Exclusive News: ಬೆಂಗಳೂರಿನಲ್ಲಿ ಉಗ್ರನ ದಸ್ತಗಿರಿ ?

ಬೆಂಗಳೂರು: ಬೆಂಗಳೂರಿನಲ್ಲಿ ಭಯೋತ್ಪಾದಕನೊಬ್ಬನ ಬಂಧನವಾಗಿದೆ. 

ಜಮ್ಮು ಕಾಶ್ಮೀರ ಪೊಲೀಸರಿಗೆ ಅಗತ್ಯ ನೆರವು ನೀಡಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಂದು ಹೊಸಕೋಟೆಗೆ ಹೊರಡುವ ಮುನ್ನ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಶಯಾಸ್ಪದ ವ್ಯಕ್ತಿಗಳ ಚಲನವಲನ ಮೇಲೆ ನಿರಂತರವಾಗಿ ಕಣ್ಣಿರುತ್ತದೆ. ಹಿಂದೆ ರಾಜ್ಯದ ಭಟ್ಕಳ, ಶಿರಸಿಯಲ್ಲಿಯೂ ಇಂತಹ ಬಂಧನಗಳಾಗಿವೆ. ಜಮ್ಮು ಕಾಶ್ಮೀರ ಪೊಲೀಸರಿಗೆ ಬೇಕಾದ ಅಗತ್ಯ ಸಹಕಾರ ನಮ್ಮ ಸರಕಾರ ಹಾಗು ಪೋಲಿಸ್ ಇಲಾಖೆಯಿಂದ ನೀಡಲಾಗುವುದು ಎಂದರು.

Varthajala daily, Bengaluru

Contact for Advertisements and News publishing: 9448119247

Post a Comment

0 Comments

Ad Code

Responsive Advertisement