Ticker

6/recent/ticker-posts

Ad Code

Responsive Advertisement

"ಸಂಗೀತ ಕಾರ್ಯಕ್ರಮ"

 ಶ್ರೀ ಸಮೀರ ಸಮಯ ಸಂಜೀವಿನಿ ಸಂಸತ್ ಪ್ರತಿಷ್ಠಾನದ ವತಿಯಿಂದ ಜೂನ್ 12, ಭಾನುವಾರ ಸಂಜೆ 5-30ಕ್ಕೆ, ಶ್ರೀ ಶ್ರೀಪಾದರಾಜರ ಆರಾಧನೆಯ ಪ್ರಯುಕ್ತ,  ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯ ಅಂಚೆ ಕಚೇರಿ ಹತ್ತಿರ ಇರುವ ಶ್ರೀರಾಮ ಮಂದಿರದಲ್ಲಿ ವಿ|| ಕೊವಿಲಾಡಿ ಆರ್. ಮಧ್ವಪ್ರಸಾದ್ (ಶ್ರೀರಂಗಂ) ಇವರಿಂದ "ಸಂಗೀತ ಕಾರ್ಯಕ್ರಮ" ಏರ್ಪಡಿಸಿದೆ. ವಾದ್ಯ ಸಹಕಾರ : ವಿ|| ವೆಂಕಟೇಶ್ ಜೋಶಿಯಾರ್ (ಪಿಟೀಲು), ವಿ|| ಶ್ರೀ ಎನ್. ವಾಸುದೇವ್ (ಮೃದಂಗ), ವಿ|| ಶ್ರೀ ಎನ್ ಎಸ್ ಕೃಷ್ಣಪ್ರಸಾದ್ (ಘಟ). ಸಂಗೀತಾಭೀಮಾನಿಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ವೇದವ್ಯಾಸಾಚಾರ್ ಅವರು ವಿನಂತಿಸಿದ್ದಾರೆ.


Post a Comment

0 Comments

Ad Code

Responsive Advertisement