"ಏಷ್ಯಾ ವೇದಿಕ್ ಕಲ್ಚರ್ ಫೌಂಡೇಷನ್ " ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ದಕ್ಷ ಆಡಳಿತಗಾರ ನಿವೃತ್ತ ಐ ಎ ಎಸ್ ಪಿ. ಪುಟ್ಟರಂಗಪ್ಪನವರು ದೀಪ ಬೆಳಗಿಸುವ ಮುಖಾಂತರ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ "ಏಷ್ಯಾ ವೇದಿಕ್ ಕಲ್ಚರ್ " ವಿಶ್ವ ವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಇದರೊಂದಿಗೆ ಪಿ. ಪುಟ್ಟರಂಗಪ್ಪನವರ ಸಾಧನೆಯ ಕುರಿತು ಕಿರು ಹೊತ್ತಿಗೆ ಬಿಡುಗಡೆಯಾಯಿತು.



0 Comments