Ticker

6/recent/ticker-posts

Ad Code

Responsive Advertisement

ಮೈಸೂರು ಪೇಟ ತೊಡಿಸಿ ರಾಷ್ಟ್ರಪತಿಯನ್ನು ಸ್ವಾಗತಿಸಿದ ರಾಜ್ಯಪಾಲರು

ಬೆಂಗಳೂರು, ಜೂನ್ 13 (ಕರ್ನಾಟಕ ವಾರ್ತೆ) : ಬೆಂಗಳೂರಿಗೆ ಆಗಮಿಸಿರುವ ಗೌರಾವನ್ವಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಅವರ ಪತ್ನಿ ಸವಿತಾ ಕೋವಿಂದ್ ಅವರಿಗೆ ರಾಜಭವನದಲ್ಲಿ ಮೈಸೂರು ಪೇಟ ತೊಡಿಸಿ, ಹೂಗುಚ್ಚ ನೀಡುವ ಮೂಲಕ  ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ರಾಜಭವನದ ಅಧಿಕಾರಿಗಳು ಉಪಸ್ಥಿತರಿದ್ದರು.

Karnataka Governor Thaawarchand Gehlot felicitated President Ram Nath Kovind and Savita Kovind with Mysore Peta, a traditional head gear on his arrival to Raj bhavan.


Post a Comment

0 Comments

Ad Code

Responsive Advertisement