Ticker

6/recent/ticker-posts

Ad Code

Responsive Advertisement

ರಾಜ್ಯ ಸಚಿವರಾದ ಶ್ರೀ ಲೋಗನಾಥನ್ ಮುರುಗನ್ ಅವರು ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದರು.

 ಮಾನ್ಯ ವಾರ್ತಾ ಮತ್ತು ಪ್ರಸಾರ ಹಾಗೂ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆಯ ರಾಜ್ಯ ಸಚಿವರಾದ ಶ್ರೀ ಲೋಗನಾಥನ್ ಮುರುಗನ್ ಅವರು ಇಂದು ರಾಜಭವನದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದರು. 


Minister of State in the Ministry of Fisheries, Animal Husbandry and Dairying and Ministry of Information and Broadcasting Shri Loganathan Murugan called on Hon'ble Governor of Karnataka Shri Thaawarchand Gehlot at Raj bhavan today 



Post a Comment

0 Comments

Ad Code

Responsive Advertisement