ಬೆಂಗಳೂರು ಜೂನ್ 13, 2022: ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀ ರಾಮನಾಥ್ ಕೋವಿಂದ್, ಶ್ರೀಮತಿ ಸವಿತಾ ಕೋವಿಂದ್ ಅವರೊಂದಿಗೆ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ನಗರದಲ್ಲಿರುವ ರಾಷ್ಟ್ರೀಯ ಮಿಲಿಟರಿ ಶಾಲೆ(ಆರ್ ಎಂಎಸ್ )ಯ ಚಾಣಕ್ಯ ಸಭಾಂಗಣದಲ್ಲಿ ನಡೆದ ಆರ್ ಎಂಎಸ್ ಅಮೃತ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದರು.
ಸಮಾರಂಭದಲ್ಲಿ ಗೌರವಾನ್ವಿತ ರಾಜ್ಯಪಾಲರು ರಾಷ್ಟ್ರೀಯ ಮಿಲಿಟರಿ ಶಾಲೆಯ ಕಾಫಿ ಟೇಬಲ್ ಪುಸ್ತಕ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಲೆಫ್ಟಿನೆಂಟ್ ಜನರಲ್ ಸಂಜೀವ್ ಕುಮಾರ್ ಶರ್ಮಾ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
Hon'ble President of India Shri Ram Nath Kovind, President Ram Nath Kovind, the First Lady Smt Savita Kovind and Hon'ble Governor of Karnataka, Shri Thaaawarchand Gehlot attended Platinum Jubilee celebration of the Rastriya Military School held at the RMS Chanakya Auditorium in Bangalore today.CM Basavaraj Bommai and other dignitaries were present.
Karnataka Governor, Shri Thaaawarchand today released a coffee table book On Rastriya Military School in the Program.
0 Comments