ಬಳ್ಳಾರಿ ಜೂನ್ 16. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ನಾಗರಹಾಳು ಗ್ರಾಮದಲ್ಲಿ ಶ್ರೀ ಹೋನ್ನುರು ವಲಿ ಸ್ವಾಮೀಜಿಯವರ ಮೊದಲನೆಯ ವರ್ಷದ ಉರುಸ್‍ನಲ್ಲಿ ಬಿಜೆಪಿ ತಾಲೂಕ ಯುವಮೋರ್ಚ ಅಧ್ಯಕ್ಷ, ಶಾಸಕ ಸೋಮಲಿಂಗಪ್ಪನವರ ಪುತ್ರ, ಜನಪ್ರಿಯ ಯುವನಾಯಕರಾದ ಸಿದ್ದಪ್ಪನವರು ಭಾಗವಹಿಸಿ ದರ್ಶನ ಪಡಯಲಾಯಿತು. ಮತ್ತು ನಾಡಂಗ ಗ್ರಾಮದಲ್ಲಿ ಹುಸೇನ್ ವಲಿ ದಾದನವರ ಉರುಸ್ ನಲ್ಲಿ ಭಾಗಿಯಾಗಿ ದರ್ಶನ ಪಡಯಲಾಯಿತು. ಈ ಸಂದರ್ಭದಲ್ಲಿ ಹೋನ್ನುರಸಾಬು, ಶೇಷಾದ್ರಿಅಣ್ಣ ,ಕಾಸಿಂಸಾಬ್, ಜುಬಲಸಾಬ್, ಸಿದ್ದಲಿಂಗಪ್ಪ, ಗಾದಿಲಿಂಗ, ಗ್ರಾಮಸ್ಥರು,ಬಿಜೆಪಿ ಮುಖಂಡರು,ಕಾರ್ಯಕರ್ತರು ಭಾಗಿಯಾಗಿದ್ದರು.

0 Comments