Ticker

6/recent/ticker-posts

Ad Code

Responsive Advertisement

ಪ್ರಾಣಿ ದತ್ತು ಸ್ವೀಕಾರ

ಬೆಂಗಳೂರು, ಜೂನ್ 23 (ಕರ್ನಾಟಕ ವಾರ್ತೆ) : ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದ “ಚಿರತೆ ಭಾವನ” ವನ್ನು ಬಾರತ ಮಹಿಳಾ ಕ್ರಿಕೆಟ್ ಆಟಗಾರ್ತಿಯಾದ ಕು.ವೇದಾ ಕೃಷ್ಣಮೂರ್ತಿ ಅವರು ರೂ. 50,000/- ಗಳನ್ನು ಪಾವತಿಸಿ, ದತ್ತು ಸ್ವೀಕಾರ ಮಾಡಿರುತ್ತಾರೆ ಹಾಗಾಗಿ ಮೈಸೂರು ಮೃಗಾಲಯವು ಇವರನ್ನು ಅಭಿನಂದಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.


Post a Comment

0 Comments

Ad Code

Responsive Advertisement