Ticker

6/recent/ticker-posts

Ad Code

Responsive Advertisement

BIG NEWS : ಬಿಜೆಪಿ ಕೇಂದ್ರ ಜಿಲ್ಲಾ ವತಿಯಿಂದ ತುರ್ತು ಪರಿಸ್ಥಿತಿಯ ಕರಾಳ ದಿನದ ನೆನಪು

ಬೆಂಗಳೂರು :  ಕಾಂಗ್ರೆಸ್ ಆಡಳಿತದಲ್ಲಿ ಅಂದಿನ ಪ್ರಧಾನಮಂತ್ರಿಗಳು ತಮ್ಮ ಪ್ರಧಾನಿ ಪಟ್ಟವನ್ನು ಉಳಿಸಿಕೊಳ್ಳುವ  ದುರುದ್ದೇಶದಿಂದ ನಮ್ಮ ದೇಶದಲ್ಲಿ 47 ವರ್ಷಗಳ ಹಿಂದೆ ಇದೇ  ಜೂನ್ 25 ರಂದು  ಹೇರಿದ ತುರ್ತು ಪರಿಸ್ಥಿತಿಯ ನೆನಪಿನಲ್ಲಿ, ದೇಶವ್ಯಾಪಿಯಾಗಿ ಕರಾಳ ದಿನವಾಗಿ ಆಚರಿಸುತ್ತಿರುವ ಈ ದಿನವನ್ನು, ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲೆಯ ವತಿಯಿಂದ ಬಸವ ಭವನದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದರುಗಳಾದ ಡಿ.ವಿ.ಸದಾನಂದ ಗೌಡ, ಪಿ.ಸಿ.ಮೋಹನ್, ರಾಜ್ಯ ಪ್ರಕೋಷ್ಠಗಳ  ಸಂಯೋಜಕರಾದ ಡಾ. ಶಿವಯೋಗಿ ಸ್ವಾಮಿ, ರಾಜ್ಯಸಭಾ ಸದಸ್ಯರಾದ ಲೇಹಾರ್ ಸಿಂಗ್‌, ಬಿಜೆಪಿ  ಬೆಂಗಳೂರು  ಕೇಂದ್ರ ಜಿಲ್ಲಾಧ್ಯಕ್ಷರಾದ ಜಿ.ಮಂಜುನಾಥ್ ರವರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು  ಭಾಗವಹಿಸಿದ್ದರು.


















Post a Comment

0 Comments

Ad Code

Responsive Advertisement