ಬಳ್ಳಾರಿ ಜೂನ್ 05. ಭಾರತೀಯ ಜನತಾ ಪಾರ್ಟಿ ಬಳ್ಳಾರಿ ಜಿಲ್ಲೆಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ 8 ವರ್ಷಗಳ ಸಾಧಾರಣ-ಉತ್ಕøಷ್ಟ ಸಾಧನೆ ಸಂದರ್ಭದಲ್ಲಿ ವೈ ದೇವೇಂದ್ರಪ್ಪ ಬಳ್ಳಾರಿ ಸಂಸದರು,ಅಶ್ವಥ್ ನಾರಾಯಣ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಇವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಗೋನಾಳ ಮುರಹರಗೌಡರು, ಶಾಸಕರುಗಳಾದ ಜಿ ಸೋಮಶೇಖರ್ ರೆಡ್ಡಿ,ಎಂ ಎಸ್ ಸೋಮಲಿಂಗಪ್ಪ, ಬಳ್ಳಾರಿ ಪ್ರಭಾರಿಗಳಾದ ಸಿದ್ದೇಶ್ ಯಾದವ್, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಗುರು ಲಿಂಗನಗೌಡರು, ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಮೋಕ, ಶಿವಶಂಕರ ರೆಡ್ಡಿ, ಸಫಾಯಿ ಕರ್ಮಚಾರಿ ನಿಗಮ ಮಂಡಳಿ ಅಧ್ಯಕ್ಷರಾದ ಹೆಚ್ ಹನುಮಂತಪ್ಪ, ಮಹಾನಗರ ಪಾಲಿಕೆಯ ಸದಸ್ಯರು ಶ್ರೀನಿವಾಸ್ ಮೂತ್ಕೂರ್, ಮುಖಂಡರಾದ ವಿರೂಪಾಕ್ಷ ಗೌಡರು, ಮಾಧ್ಯಮ ಸಹ-ಸಂಚಾಲಕರಾದ ತೊಗರಿ ರಾಜಿವ್, ಜಿಲ್ಲಾ ಸಹ-ವಕ್ತಾರರಾದ ದರೋಜಿ ರಮೇಶ್ ಉಪಸ್ಥಿತರಿದ್ದರು.
.jpg)
0 Comments