ಬಳ್ಳಾರಿ ಜೂನ್ 14. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಜನಪ್ರಿಯ ಶಾಸಕರಾದ ಎಂ.ಎಸ್ ಸೋಮಲಿಂಗಪ್ಪನವರು ಸಿರುಗುಪ್ಪ ತಾಲೂಕಿನ ಶ್ರೀಮನ್ನಾರಾಯಣ ಕ್ಯಾಂಪ್ ಬಗ್ಗೂರು ಗ್ರಾಮದಲ್ಲಿ ದಿನಾಂಕ02-06-2022 ರಂದು ಹೊಲದಲ್ಲಿ ಸಿಡಿಲು ಬಡಿದು ಮೃತಪಟ್ಟ ವ್ಯಕ್ತಿಗೆ ಶಾಸಕರಾದ ಎಂ.ಎಸ್ ಸೋಮಲಿಂಗಪ್ಪರವರು ಅವರ ಮನೆಗೆ ಭೇಟಿ ಕೊಟ್ಟು ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಐದು ಲಕ್ಷ ರುಪಾಯಿಗಳ ಪರಿಹಾರಧನವನ್ನು ವಿತರಿಸಿದರು. ಈ ಸಂಧರ್ಭದಲ್ಲಿ ಕ್ಯಾಂಪಿನ ಮುಖಂಡರು, ಬಿಜೆಪಿ ಕಾರ್ಯಕರ್ತರು,ಊರಿನ ಗ್ರಾಮಸ್ಥರು ಇನ್ನಿತರರು ಉಪಸ್ಥಿತರಿದ್ದರು.
.jpg)
0 Comments